Unclaimed Vehicles

Home / Unclaimed Vehicles

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಪ್ತಿ ಮಾಡಿರುವ ವಾಹನಗಳಲ್ಲಿ ಹಲವಾರು ವಾಹನಗಳನ್ನು ಅವುಗಳ ಮಾಲೀಕರು ತಮ್ಮ ವಶಕ್ಕೆ ಪಡೆಯದೇ ಇರುವುದರಿಂದ ಸದರಿ ವಾಹನಗಳು ಇನ್ನು ಕೂಡಾ ಪೊಲೀಸ್ ಠಾಣೆಗಳ ವಶದಲ್ಲಿಯೇ ಇವೆ.ಇಂತಹ “UNCLAIMED VECHILE”ಗಳ ನಿಜವಾದ ಮಾಲೀಕರನ್ನು ಪತ್ತೆ ಮಾಡಿ ಕಾನೂನಾತ್ಮಕ ರೀತಿಯಲ್ಲಿ ವಾಹನವನ್ನು ಮಾಲೀಕರ ವಶಕ್ಕೆ ನೀಡುವ ಕೆಲಸವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ವಿಲೇವಾರಿ ಮಾಡುವ ಕಾರ್ಯವನ್ನು ಆರಂಭಿಸಲಾಗಿದೆ.

ಇಂದಿನವರೆಗೆ ಮಾಲೀಕರ ವಶಕ್ಕೆ ನೀಡಿರುವ UNCLAIMED VECHILE ಗಳ ವಿವರ.
Unclaimed Vehicles till date: 44

Read More

Read More

Read More

Read More

Read More

Read More
1 2 3 8