Daily Crime Reports as on 09/10/2017 at 18:00 Hrs

Home / Daily Information / Daily Crime Reports as on 09/10/2017 at 18:00 Hrs

ಇತರೆ  ಪ್ರಕರಣ: 1

  • ವಿಟ್ಲ ಪೊಲೀಸ್ ಠಾಣೆ : ದಿನಾಂಕ: 09-10-2017 ರಂದು ಬೆಳಿಗ್ಗೆ ಸುಮಾರು 11-00 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಜಿ. ರುಕ್ಮಯ್ಯ ಮೂಲ್ಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರು, ವಿಟ್ಲ ಪೊಲೀಸ್ ಠಾಣೆ,ರವರಿಗೆ ದೊರೆತ ಖಚಿತ ಮಾಹಿತಿಯಂತೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಗೋಳಿಕಟ್ಟೆ ಎಂಬಲ್ಲಿಗೆ ಬೆಳಿಗ್ಗೆ ಸುಮಾರು 11-30 ಗಂಟೆ ಸಮಯಕ್ಕೆ ತಲುಪಿ ಸಿಬ್ಬಂಧಿಗಳ ಜೊತೆಗೆ ದಾಳಿ ನಡೆಸಲಾಗಿ ಗುಡ್ಡ ಜಾಗದಲ್ಲಿ ಆರೋಪಿಗಳು ಹಣವನ್ನು ಪಣವಾಗಿ ಇಟ್ಟುಕೊಟ್ಟು 2 ಕೋಳಿಗಳ ಕಾಲುಗಳಿಗೆ ಬಾಳುಗಳನ್ನು ಕಟ್ಟಿ ಜೂಜು ಆಟ ಆಡುತ್ತಿದ್ದ 3 ಜನ ಆರೋಪಿಗಳು ಓಡಿ ಹೋಗಿದ್ದು, ಅಲ್ಲದೇ ಸ್ಥಳದಲ್ಲಿ ಜೂಜು ಆಟಕ್ಕೆ ಉಪಯೋಗಿಸಿದ 6 ಕೋಳಿಗಳನ್ನು, 2 ಬಾಳುಗಳನ್ನು ಹಾಗೂ ನಗದು ರೂ. 200/- ನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿರುವುದಾಗಿದೆ.ಈ ಬಗ್ಗೆ ವಿಟ್ಲ ಠಾಣಾ ಅಕ್ರ 209/2017 ಕಲಂ 87 ಕೆ.ಪಿ ಆಕ್ಟ್  ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply