Daily Crime Reports as on 12/01/2018 at 18:00 Hrs

Daily Crime Reports as on 12/01/2018 at 18:00 Hrs

Daily Information
ಅಸ್ವಾಭಾವಿಕ ಮರಣ ಪ್ರಕರಣ: ೦3 ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ವಿವೇಕ್‌ ಓ ಜೆ, ತಂದೆ-ಓ ಜೆ ಜೋನ್‌, ಕೊಂಬಾರು ಮನೆ, ಶಿರಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರ ತಂದೆ ಓ.ಜಿ.ಜೋನ್ (60) ಎಂಬವರು ತನ್ನ ಮನೆಯಾದ ಪುತ್ತೂರು ತಾಲೂಕು ಶಿರಾಡಿ ಗ್ರಾಮದ ಕೊಂಬಾರು ಮನೆ ಎಂಬಲ್ಲಿ ಇರುವ ತೋಟಕ್ಕೆ ಪ್ರತಿದಿನ ರಾತ್ರಿ ವಿದ್ಯುತ್ ಪಂಪಿನ ಮೂಲಕ ನೀರು ಬಿಡುತ್ತಿದ್ದು ಅದರಂತೆ ದಿನಾಂಕ 11.01.2018 ರಂದು ರಾತ್ರಿ ಸಮಯ 10.00 ಗಂಟೆಗೆ ತೋಟಕ್ಕೆ ನೀರು ಬಿಡುವರೆ ಪಂಪಿಗೆ ಸ್ವಿಚ್ಚ್ ಹಾಕಲು ಮನೆಯಿಂದ ಹೋಗಿದ್ದು ವಾಪಾಸು ಬಾರದೆ ಇದ್ದು ಸಂಶಯಗೊಂಡು ಕೆರೆಯ ಬಳಿ ಹೋದಾಗ ಪಿರ್ಯಾದಿದಾರರ ತಂದೆಯವರು ಅಲ್ಲಿ ಇರದೇ ಇದ್ದು ಅವರ ಬಳಿ ಇದ್ದ ಟಾರ್ಚ್ ಲೈಟ್ ಕೆರೆಯ ನೀರಿನಲ್ಲಿ ತೇಲುತ್ತಿದ್ದು ಸಂಶಯಗೊಂಡು ನೆರೆಯವರಲ್ಲಿ ವಿಷಯ ತಿಳಿಸಿದ್ದು, ನೆರೆಯವರಾದ ಅಣ್ಣು ಮತ್ತು ಪಿರ್ಯಾದಿದಾರರ ಚಿಕ್ಕಪ್ಪ ಓ.ಜಿ.ಸನ್ನಿಯವರು ಬಂದು ಕೆರೆಯ ನೀರಿಗೆ ಇಳಿದು ನೋಡಲಾಗಿ ಪಿರ್ಯಾದಿದಾರರ ತಂದೆಯವರು ಕೆರೆಯ ನೀರಿನಲ್ಲಿ ಪತ್ತೆಯಾಗಿದ್ದು ಮೇಲಕ್ಕೆತ್ತಿ ನೋಡಿದಾಗ ಮೃತಪಟ್ಟಿದ್ದು ಆಗ ಸಮಯ ರಾತ್ರಿ 10.30 ಗಂಟೆ ಆಗಬಹುದು.ಈ ಬಗ್ಗೆ ಉಪ್ಪಿನಂಗಡಿ ಠಾಣಾ ಯುಡಿಆರ್‌ ನಂಬ್ರ 03/2018 ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಉಪ್ಪಿನಂಗಡಿ ಪೊಲೀಸ್ ಠಾಣೆ :ಪಿರ್ಯಾದಿದಾರರಾದ ಮ್ಯಾಕ್ಸಿಂ ಲೋಬೋ, ಪ್ರಾಯ 45 ವರ್ಷ, ತಂದೆ: ಅಪ್ಪಿ ಲೋಬೋ,…
Read More
Daily Crime Reports as on 12/01/2018 at 10:00 Hrs

Daily Crime Reports as on 12/01/2018 at 10:00 Hrs

Daily Information
ಅಪಘಾತ ಪ್ರಕರಣ: ೦2 ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ದೀಪಕ್ (26) ತಂದೆ: ತಿಮ್ಮಪ್ಪ  , ವಾಸ: ಅಂಕರಗುಂಡಿ  ಮನೆ, ಸರಪಾಡಿ ಗ್ರಾಮ, ಬಂಟ್ವಾಳ ತಾಲೂಕು ಎಂಬವರು  ದಿನಾಂಕ: 11-01-2018 ರಂದು ತಾನು ಕೆಲಸ ಮಾಡುವ ಕಂಪನಿಗೆ ಅಗತ್ಯವಾಗಿ ಬೇಕಾದ ಸಾಮಾನುಗಳನ್ನು ಖರೀದಿಸುವ ಸಲುವಾಗಿ KA-19-EQ-5551 ನೇ ಸ್ಕೂಟರ್‌ ನ್ನು ಚಲಾಯಿಸಿಕೊಂಡು ಸರಪಾಡಿಯಿಂದ ಬಂಟ್ವಾಳಕ್ಕೆ ಬರುತ್ತಾ ಸಮಯ ಸುಮಾರು 11.30 ಗಂಟೆಗೆ ಬಂಟ್ವಾಳ ತಾಲೂಕು ಬಂಟ್ವಾಳ ಕಸ್ಬಾ ಗ್ರಾಮದ ಬೈಪಾಸ್ ರಸ್ತೆ ಎಂಬಲ್ಲಿಗೆ ತಲುಪಿದಾಗ ಬಿ ಸಿ ರೋಡ್ ಕಡೆಯಿಂದ ಯಾವುದೋ ಒಂದು ಟೆಂಪೊ ಟ್ರಾವೆಲರ್ ಚಾಲಕ ತನ್ನ ವಾಹನವನ್ನು ಅತಿವೇಗ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ರಾಂಗ್‌ ಸೈಡಿಗೆ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಸ್ಕೂಟರ್‌ಗೆ ಢಿಕ್ಕಿ ಹೊಡೆಸಿ, ಅಪಘಾತಗೊಳಿಸಿ ತನ್ನ ವಾಹನವನ್ನು ನಿಲ್ಲಿಸದೇ ವಾಹನ ಸಮೇತ ಪರಾರಿಯಾಗಿರುತ್ತಾರೆ. ಅಪಘಾತದ ಪರಿಣಾಮ ಫಿರ್ಯಾದಿದಾರರ ಎರಡೂ ಕೈಗಳ ಮುಂಗೈಗೆ ಗುದ್ದಿದ ನೋವು ಹಾಗೂ ಎರಡೂ ಕಾಲುಗಳ ಮೊಣಗಂಟಿಗೆ ತರಚಿದ ಗಾಯ ಮತ್ತು ಗುದ್ದಿದ ನೋವು ಆಗಿರುತ್ತದೆ. ಅಪಘಾತಪಡಿಸಿ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದು,ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ. 11/2018 ಕಲಂ 279, 337, ಐಪಿಸಿ ಮತ್ತು 134 ಎ&ಬಿ ಮೋಟಾರು ವಾಹನ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   ವಿಟ್ಲ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಇಮ್ರಾನ್…
Read More