Daily Crime Reports as on 11/01/2018 at 10:00 Hrs

Daily Crime Reports as on 11/01/2018 at 10:00 Hrs

Daily Information
ಅಪಘಾತ ಪ್ರಕರಣ: ೦3 ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 07-01-2018 ರಂದು 20.05 ಗಂಟೆಗೆ ಆರೋಪಿ ಅಟೋರಿಕ್ಷಾ ಚಾಲಕ ಮೋಹನ ಎಂಬವರು ಅಟೋರಿಕ್ಷಾ ನೋಂದಣಿ ನಂಬ್ರ KA-21-A-7483 ನೇಯದನ್ನು ಪುತ್ತೂರು ಕಡೆಯಿಂದ ಎಪಿಎಂಸಿ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಎಪಿಎಂಸಿ ಬಳಿಯ ಇಂಡಿಯನ್‌ ಶಾಮಿಯಾನದ ಹತ್ತಿರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿರ್ಯಾದಿದಾರರಾದ ಸಂಧ್ಯಾ (32) ತಂದೆ: ರಮೇಶ್‌ ನಾಯಕ್‌, ವಾಸ: ಕಾಪು ಮನೆ,  ಕೋಡಿಂಬಾಡಿ ಗ್ರಾಮ,  ಪುತ್ತೂರು ತಾಲೂಕು ಎಂಬವರು ಮತ್ತು  ರಮೇಶ್‌ ನಾಯಕ್‌ ರವರು ಕೋಡಿಂಬಾಡಿ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವಾಹನ ನೋಂದಣಿ ನಂಬ್ರ KA-19- EH-9344 ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಮೇಶ್‌ ನಾಯಕ್‌ ರವರು ಗಂಭೀರ ಗಾಯಗೊಂಡು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ  ಅ.ಕ್ರ:  06/2018 ಕಲಂ:  279, 338 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.   ಸುಳ್ಯ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಶ್ರೀ ಶೇಷಪ್ಪ ಗೌಡ.ಎಂ (78) ತಂದೆ. ದಿ. ಎಂ. ಪದ್ಮಯ್ಯ ಗೌಡ. ವಾಸ. ಮದುವೆಗದ್ದೆ ಮನೆ, ಉಬರಡ್ಕಮಿತ್ತೂರು ಗ್ರಾಮ, ಸುಳ್ಯ ತಾಲೂಕು ಎಂಬವರು ದಿನಾಂಕ 09.01.2018ರಂದು ತನ್ನ ಬಾಬ್ತು ಕೆಎ 21 ಎಲ್ 2226ನೇ ಸ್ಕೂಟರ್ ನಲ್ಲಿ ಮದ್ಯಾಹ್ನ…
Read More