Daily Crime Reports as on 08/01/2018 at 18:00 Hrs

Daily Crime Reports as on 08/01/2018 at 18:00 Hrs

Daily Information
ಅಪಘಾತ ಪ್ರಕರಣ: ೦1 ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಯಂ. ಜಿ ಸತ್ಯನಾರಾಯಣ ಪ್ರಾಯ: 55 ವರ್ಷ ತಂದೆ : ಯಂ. ಎಸ್. ಗೋಪಾಲಕೃಷ್ಣ ವಾಸ : ಮೊಗ್ರಿ ದೊಡ್ಡ ಮನೆ, ಗುತ್ತಿಗಾರು ಗ್ರಾಮ,ಸುಳ್ಯ ತಾಲೂಕು ರವರು ದಿನಾಂಕ 26.12.2017 ರಂದು ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿ  ರಾತ್ರಿ ತನ್ನ ಬಾಬ್ತು ಕಾರು KA-21-N-3715 ನೇದರಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಕಡಬ ಕಡೆಗೆ ಬರುತ್ತಿರುವಾಗ ತನ್ನ ಹಿಂದಿನಿಂದ ಕಾರು KA-21-P-3576 ನೇದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿ ಕಾರನ್ನು ಓವರ್‌ಟೇಕ್ ಮಾಡಿ ಪುತ್ತೂರು ತಾಲೂಕು ಕಡಬ ಗ್ರಾಮದ ಕಡಬ ಸಂತೆಕಟ್ಟೆ ಎಂಬಲ್ಲಿ ರಸ್ತೆಯ ಎಡಬದಿಯಿಂದ ಬಲಬದಿಯ ಮಣ್ಣು ರಸ್ತೆಯ ಕಡೆಗೆ ಚಲಾಯಿಸಿ ಹತ್ತಿರದಲ್ಲಿದ್ದ ಕಟ್ಟಡಕ್ಕೆ ರಭಸವಾಗಿ ಡಿಕ್ಕಿಯುಂಟು ಮಾಡಿರುತ್ತಾರೆ. ಇದನ್ನು ನೋಡಿದ ಪಿರ್ಯಾದುದಾರರು ಕೂಡಲೇ ಹತ್ತಿರ ಹೋಗಿ ಕಾರಿನೊಳಗಿದ್ದವರನ್ನು ಹೊರತೆಗೆದು ಉಪಚರಿಸಿ ನೋಡಿದಾಗ ಸದ್ರಿಯವರು ತಮ್ಮ ಸಂಬಂಧಿಕರಾಗಿದ್ದು, ಗಾಯಗೊಂಡವರ ಪೈಕಿ ಪಿರ್ಯಾದಿ ತಂಗಿ ಸತ್ಯಾವತಿ ಹಾಗೂ ಸಂಧ್ಯಾಲಕ್ಷ್ಮಿ ಯಾಗಿದ್ದು ಇಬ್ಬರಿಗೂ ರಕ್ತಗಾಯವಾಗಿರುತ್ತದೆ. ಸದ್ರಿ ಕಾರನ್ನು ಸತ್ಯಾವತಿಯ ಮಗ ಶ್ರೀಶಾ ರವರು ಚಲಾಯಿಸುತ್ತಿದ್ದು, ಸದ್ರಿ ಅಪಘಾತ ರಾತ್ರಿ 11.40 ಗಂಟೆಯಾಗಿರುತ್ತದೆ. ಗಾಯಾಳುಗಳನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ 108 ಆಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ…
Read More
Daily Crime Reports as on 08/01/2018 at 10:00 Hrs

Daily Crime Reports as on 08/01/2018 at 10:00 Hrs

Daily Information
ಅಪಘಾತ ಪ್ರಕರಣ: ೦2 ಕಡಬ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಯಾಕುಬ್‌ ಪ್ರಾಯ 62 ವರ್ಷ, ತಂದೆ : ದಿ| ಇಬ್ರಾಹಿಂ, ವಾಸ : ಬಡ್ಡಮೆ ಮನೆ, ಕೆಮ್ಮಾರ, ಕೊಯಿಲ ಗ್ರಾಮ, ಪುತ್ತೂರು ತಾಲೂಕು ರವರು ದಿನಾಂಕ : 02.01.2018 ರಂದು ಮದ್ಯಾಹ್ನ ಬೀಡಿ ಸಂಗ್ರಹಿಸುವರೇ ಹಿರೇಬಂಡಾಡಿ ಗ್ರಾಮದ ಅಡೆಕ್ಕಲ್‌‌ಗೆ ಹೋಗಿದ್ದು ಬಳಿಕ ಬೀಡಿ ಸಂಗ್ರಹಿಸಿಕೊಂಡು ಸಂಜೆ ಅವರ ಬಾಬ್ತು M-80 ದ್ವಿಚಕ್ರ ವಾಹನ ಕೆಎ19-ಕೆ-3854 ನೇದರಲ್ಲಿ ಹಿರೇಬಂಡಾಡಿ-ಕೊಯಿಲ ಡಾಮಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸಂಜೆ 6.00 ಗಂಟೆಗೆ ಪುತ್ತೂರು ತಾಲೂಕು ಕೊಯಿಲ ಗ್ರಾಮ, ಶಾಖೆಪುರ ಸಮೀಪ ಪಳ್ಳತ್ತೋಡಿ ಎಂಬಲ್ಲಿ ಪಿರ್ಯಾದುದಾರರ ಎದುರುಗಡೆಯಿಂದ ಕೊಯಿಲ ಕಡೆಯಿಂದ ಕೆಎ18-ಎ-3734 ನಂಬ್ರದ ಪಿಕ್ಅಪ್‌ ವಾಹನವೊಂದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಡಾಮಾರು ರಸ್ತೆಯ ತೀರಾ ಬಲ ಬದಿಗೆ ಬಂದು ಪಿರ್ಯಾದುದಾರರ ದ್ವಿಚಕ್ರ ವಾಹನಕ್ಕೆ ರಭಸವಾಗಿ ಢಿಕ್ಕಿಯುಂಟು ಮಾಡಿರುವುದರಿಂದ ಪಿರ್ಯಾದುದಾರರು ದ್ವಿಚಕ್ರ ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದವರನ್ನು ಸದ್ರಿ ರಸ್ತೆಯಲ್ಲಿ ಹೋಗುತ್ತಿದ್ದ ಇತರ ವಾಹನದ ಪ್ರಯಾಣಿಕರು ಉಪಚರಿಸಿದ್ದು ಬಳಿಕ ಇಕ್ಬಾಲ್‌ ಎಂಬವರು ಚಿಕಿತ್ಸೆ ಬಗ್ಗೆ ಪಿರ್ಯಾದುದರರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಕರೆತಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡಿರುವುದಾಗಿದೆ.ಈ ಬಗ್ಗೆ ಕಡಬ ಪೊಲೀಸ್‌‌‌ ಠಾಣಾ ಅ.ಕ್ರ 03/2018 ಕಲಂ…
Read More