Daily Crime Reports as on 06/01/2018 at 10:00 Hrs

Daily Crime Reports as on 06/01/2018 at 10:00 Hrs

Daily Information
ಅಪಘಾತ ಪ್ರಕರಣ: 1 ಪುತ್ತೂರು ಸಂಚಾರ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ. ಕೆ.ಸಿ ಈಶ್ವರ ಪ್ರಸಾದ್‌ (50) ತಂದೆ ದಿ|| ವೆಂಕಪ್ಪಯ್ಯ ವಾಸ: ಪೌರ್ಣಮಿ ಮನೆ ಮುಂಡೂರು ಗ್ರಾಮ ಪುತ್ತೂರು ತಾಲೂಕು ನೀಡಿದ ದೂರಿನಂತೆ  ಈ ಬಗ್ಗೆ ದಿನಾಂಕ 04-01-2017 ರಂದು 19-45 ಗಂಟೆಗೆ ಆರೋಪಿ ಅಟೋ ರಿಕ್ಷಾ ಚಾಲಕ ಸತೀಶ್‌ ಕುಮಾರ್‌ ಎಂಬವರು  ಅಟೋ ರಿಕ್ಷಾ ನೋಂದಣಿ ನಂಬ್ರ KA-21-B-1886 ನೇಯದನ್ನು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಿನೆಟ್‌ ಜಂಕ್ಷನ್‌  ಕಡೆಯಿಂದ ತೆಂಕಿಲ ಕ್ರಾಸ್‌ ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ತೆಂಕಿಲಾ ಕ್ರಾಸ್‌ ಬಳಿ ಯಾವುದೇ ಸೂಚನೆ ನೀಡದೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತಪ್ಪು ಬದಿಗೆ ಚಲಾಯಿಸಿ, ಅಶ್ವಿನಿ ಸರ್ಕಲ್‌ ಕಡೆಯಿಂದ ಲಿನೆಟ್‌ ಜಂಕ್ಷನ್‌ ಕಡೆಗೆ ಪಿರ್ಯಾದಿದಾರರ ಮಗ ವೆಂಕಟೇಶ್‌ ಪವನ್‌ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್‌ ನೋಂದಣಿ ನಂಬ್ರ KA-21-U-9871 ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸವಾರ ರಸ್ತೆಗೆ ಎಸೆಯಲ್ಪಟ್ಟು, ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ. ಆರೋಪಿ ರಿಕ್ಷಾ ಚಾಲಕ ರಾಜಿಯಲ್ಲಿ ಇತ್ಯಾರ್ಥ ಮಾಡಿಕೊಳ್ಳುವ ಎಂದು ಹೇಳಿದ್ದು ಈಗ ಖರ್ಚು ಜಾಸ್ತಿಯಾಗುದೆಂದು ತಿಳಿದು ರಾಜಿಗೆ ನಿರಾಕರಿಸಿರುತ್ತಾರೆ ದೂರು ನೀಡಲು…
Read More