Daily Crime Reports as on 05/01/2018 at 10:00 Hrs

Daily Crime Reports as on 05/01/2018 at 10:00 Hrs

Daily Information
ಅಪಘಾತ ಪ್ರಕರಣ: ೦1 ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ: 04-01-2018 ರಂದು ಫಿರ್ಯಾದುದಾರರಾದ ಎಸ್. ಅಬೂಬಕ್ಕರ್, ಪ್ರಾಯ: 46 ವರ್ಷ,ತಂದೆ: ದಿ: ಹಾಜಿ ಎಸ್. ಇಬ್ರಾಹಿಂ, ಚೇರ್‌ಮನ್  ಕಂಪೌಂಡ್, ಸಜಿಪನಡು, ಸಜಿಪನಡು ಗ್ರಾಮ, ಬಂಟ್ವಾಳ ತಾಲೂಕು.ರವರು ಕೆಲಸದ ನಿಮಿತ್ತ ತನ್ನ ಬಾಬ್ತು ಬೊಲೆರೊ ವಾಹನದಲ್ಲಿ ಬಿ ಸಿ ರೋಡ್‌ಗೆ ಹೋಗುತ್ತಾ ಸಮಯ ಸುಮಾರು 14.40 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿಗೆ ತಲುಪಿದಾಗ ಬಿ.ಸಿ ರೋಡ್ ಕಡೆಯಿಂದ KA-19-F-3154 ನೇ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಪ್ರಕಾಶ್ ಎಂ ಎನ್ ಎಂಬವರು ತನ್ನ ಮುಂದಿರುವ ಇತರ ವಾಹನಗಳನ್ನು ಓವರ್‌ಟೇಕ್ ಮಾಡುವ ಉದ್ದೇಶದಿಂದ ಅತಿವೇಗ, ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಮುಂದಿನಿಂದ ಬಿ.ಸಿ ರೋಡ್ ಕಡೆಯಿಂದ ಮೆಲ್ಕಾರ್ ಕಡೆಗೆ ಬರುತ್ತಿದ್ದ KA-19-EG-3758 ನೇ  ಮ್ಯಾಸ್ಟ್ರೋ ಸ್ಕೂಟರ್ ಗೆ ಢಿಕ್ಕಿ ಹೊಡೆಸಿದ ಪರಿಣಾಮ ಸ್ಕೂಟರ್ ಸವಾರ ಆಜಾದ್ ಮತ್ತು ಸಹಸವಾರ ಮೊಹಮ್ಮದ್ ಹರ್ಷಿದ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ತಲೆ ಮತ್ತು ಮೈಕೈಗೆ ಗಂಭೀರ ಗಾಯಗೊಂಡವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ 15.15 ಗಂಟೆಗೆ ಗಾಯಾಳುಗಳಿಬ್ಬರೂ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆ ಅ.ಕ್ರ. 05/2018 ಕಲಂ 279,…
Read More