Daily Crime Reports as on 03/01/2018 at 18:00 Hrs

Daily Crime Reports as on 03/01/2018 at 18:00 Hrs

Daily Information
ಸುಲಿಗೆ ಪ್ರಕರಣ: ೦1 ಪುತ್ತೂರು ನಗರ  ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ  69 ವರ್ಷ, ಗಂಡ: ಗೋಪಾಲ ಭಟ್ ವಾಸ:ನೂಜಿ ತೆಂಕಿಲ ಮನೆ, ಪುತ್ತೂರು ಕಸ್ಬಾ ಗ್ರಾಮ, ಪುತ್ತೂರು ತಾಲೂಕು ರವರು  ದಿನಾಂಕ 02-01-2018 ರಂದು ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಟರಾಜ ವೇದಿಕೆಯಲ್ಲಿ ನಡೆಯುತ್ತಿದ್ದ ತಾಳಮದ್ದಳೆ ನೋಡಿ ವಾಪಸು ಮನೆಗೆ ದೇವಸ್ಥಾನದ ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಸಮಯ  19-55 ಗಂಟೆ ಸಮಯ ಸದ್ರಿ  ರಸ್ತೆಯಲ್ಲಿ ಪಿರ್ಯಾದಿದಾರರ ಹಿಂದುಗಡೆ  ಅಂದರೆ  ದೇವಸ್ಥಾನದ ಕಡೆಯಿಂದ ಮಾರ್ಗದಲ್ಲಿ ಮೋಟಾರ್ ಸೈಕಲ್ ಒಂದರಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರು ಬಲ ಹೆಗಲಲ್ಲಿ ಧರಿಸಿಕೊಂಡಿದ್ದ ವೆನಿಟಿ ಬ್ಯಾಗ್ ನ್ನು ಬಲವಾಗಿ ಕಸಿದುಕೊಂಡು ಮೋಟಾರ್ ಸೈಕಲ್ ನಲ್ಲಿ   ಮುಂದಕ್ಕೆ ವೇಗವಾಗಿ ಹೋಗಿ ಮುಖ್ಯರಸ್ತೆಯಲ್ಲಿ ಪರಾರಿಯಾಗಿದ್ದು,  ಪಿರ್ಯಾದಿದಾರರು ಧರಿಸಿದ ವೆನಿಟ್ ಬ್ಯಾಗ್ ಕಂದು ಬಣ್ಣದಾಗಿದ್ದು, ಸದ್ರಿ ಬ್ಯಾಗ್ ನಲ್ಲಿ ನಗದು ರೂ 800/- ಹಾಗೂ ಮೋಟೋಜಿ ಕಂಪೆನಿಯ ಮೊಬೈಲ್ ಸೆಟ್ -1, ಮನೆಯ ಕೀ-1, ಆಲ್ಟೋ ವಾಹನದ ಕೀ-1 ಹಾಗೂ ಓಮಿನಿ ಕೀ-1 ಎಲ್ಲಾ ಸೊತ್ತುಗಳು ಸುಲಿಗೆಯಾಗಿದ್ದು,  ಸುಲಿಗೆಯಾದ ಒಟ್ಟು ಸೊತ್ತಿನ ಮೌಲ್ಯ 10,800/- ರೂ ಆಗಬಹುದು.ಈ ಬಗ್ಗೆ ಪುತ್ತೂರು ನಗರ  ಪೊಲೀಸ್ ಠಾಣಾ ಅ.ಕ್ರ: 01/2017 ಕಲಂ: 392 ಐ.ಪಿ.ಸಿ    ಯಂತೆ ಪ್ರಕರಣ…
Read More
Daily Crime Reports as on 03/01/2018 at 10:00 Hrs

Daily Crime Reports as on 03/01/2018 at 10:00 Hrs

Daily Information
ಅಪಘಾತ ಪ್ರಕರಣ: ೦5 ಬೆಳ್ತಂಗಡಿ ಪೊಲೀಸ್ ಠಾಣೆ: ಫಿರ್ಯಾಧಿದಾರರಾದ ವಿಜಯ ಶೆಟ್ಟಿ ಪ್ರಾಯ:42ವರ್ಷ, ತಂದೆ; ಸುಂದರ ಶೆಟ್ಟಿ, ವಾಸ: ಮುಂಡಾಡಿ ಮನೆ,ಪಣಕಜೆ ಅಂಚೆ, ಸೋಣಂದೂರು ಗ್ರಾಮ, ಬೆಳ್ತಂಗಡಿ ತಾಲೂಕು ಎಂಬವರು  ದಿನಾಂಕ: 02.01.2018 ರಂದು  ಬೆಳ್ತಂಗಡಿ ಕಡೆಯಿಂದ ಪಣಕಜೆ ಕಡೆಗೆ ತನ್ನ ಬಾಬ್ತು ಆಟೋರಿಕ್ಷಾವನ್ನು  ಚಲಾಯಿಸಿಕೊಂಡು ಹೋಗುತ್ತಾ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ಎಂಬಲ್ಲಿಗೆ ತಲುಪುತ್ತಿದ್ದಂತೆ ಮಧ್ಯಾಹ್ನ ಸುಮಾರು 12:15 ಗಂಟೆ ಸಮಯಕ್ಕೆ ಆರೋಪಿ ಸುಜಿತ್‌ ಎಂಬಾತನು ಕೆಎ-19ಎಕ್ಸ್‌-1785ನೇ ಮೋಟಾರ್ ಸೈಕಲ್ ನ್ನು ಅತಿ ವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾಧಿದಾರರು ಚಲಾಯಿಸುತ್ತಿದ್ದ ಅಟೋರಿಕ್ಷಾವನ್ನು ಓವರ್‌ಟೇಕ್‌ ಮಾಡಿ ಮುಂದುಗಡೆ ಹೋಗುತ್ತಿದ್ದ  ಕಾರೊಂದು ನಿಧಾನವಾಗಿ ಚಲಿಸುವುದನ್ನು ಕಂಡು ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್‌ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಸವಾರ ಮತ್ತು ಸಹ ಸವಾರನು ರಸ್ತೆಗೆ ಬಿದ್ದು ಮೋಟಾರ್‌ ಸೈಕಲ್‌ ಸಹ ಸವಾರ  ದಿನೇಶರವರ  ತಲೆಗೆ, ಮುಖಕ್ಕೆ ರಕ್ತಗಾಯ ಹಾಗೂ ಭುಜ ಹಾಗು  ಕೈಗಳಿಗೆ ತರಚಿದ ಗಾಯಗಳಾಗಿದ್ದು ಮೋಟಾರ್ ಸೈಕಲ್ ಸವಾರ ಸುಜಿತ್‌ ರವರಿಗೆ ಕುತ್ತಿಗೆಯ ಬಳಿ ಮತ್ತು ಎಡಕಾಲಿನ ಮಣಿಗಂಟಿನ ಬಳಿ ಗುದ್ದಿದ ಗಾಯವಾಗಿರುತ್ತದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 03/2018 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಬಂಟ್ವಾಳ ಸಂಚಾರ ಪೊಲೀಸ್ ಠಾಣೆ:…
Read More