Daily Crime Reports as on 02/01/2018 at 10:00 Hrs

Daily Crime Reports as on 02/01/2018 at 10:00 Hrs

Daily Information
ಅಪಘಾತ ಪ್ರಕರಣ:2  ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಸಿರಿಲ್ ಲೋಬೋ(65) ತಂದೆ: ದಿ|| ಪಾಸ್ಕಲ್ ಲೊಬೋ, ವಾಸ” ಗುತ್ತಾರು ಮನೆ, ಅಮ್ಟಾಡಿ ಗ್ರಾಮ, ಲೊರೆಟ್ಟೊ ಅಂಚೆ, ಬಂಟ್ವಾಳ ತಾಲೂಕು ರವರ ದೂರಿನಂತೆ  ದಿನಾಂಕ: 26.12.2017 ರಂದು ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮದ ಲೊರೆಟ್ಟೊ ಪದವು ಜಂಕ್ಷನ್ ಎಂಬಲ್ಲಿರುವ ಅಂಗಡಿಯಿಂದ ಸಾಮಾಗ್ರಿಗಳನ್ನು ಖರೀದಿಸಿಕೊಂಡು ವಾಪಾಸು ಮನೆ ಕಡೆಗೆ ಹೋಗುವರೇ ರಸ್ತೆ ದಾಟುವ ಸಲುವಾಗಿ  ರಸ್ತೆಯ ತೀರ ಬದಿಯಲ್ಲಿ ನಿಂತುಕೊಂಡಿದ್ದ ಸಮಯ 13:00 ಗಂಟೆಗೆ ಬಂಟ್ವಾಳ ಕಡೆಯಿಂದ KA-19-X-0780ನೇ ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಾಂಗ್ ಸೈಡಿಗೆ  ಚಲಾಯಸಿಕೊಂಡು ಬಂದು  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕಾಲಿನ ಮೊಣಕಾಲಿಗೆ ಗುದ್ದಿದ ನೋವಾಗಿರುತ್ತದೆ.  ಗಾಯಗೊಂಡು ಪಿರ್ಯಾಧಿದಾರರನ್ನು  ಚಿಕಿತ್ಸೆ ಬಗ್ಗೆ ಬಂಟ್ವಾಳ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಶ್ರಾಂತಿಯಲ್ಲಿರುತ್ತಾರೆ. ಹೀಗೆ ಪಿರ್ಯಾಧಿದಾರರು ವಿಶ್ರಾಂತಿಯಲ್ಲಿರುತ್ತಾ ಸಮಯ  ಅಪಘಾತದಲ್ಲಿ ಉಂಟಾದ ನೋವು ಉಲ್ಬಣಗೊಂಡಿರುವುದರಿಂದ ಪಿರ್ಯಾದಿದಾರರನ್ನು  ದಿನಾಂಕ: 31.12.2017 ರಂದು ಪಿರ್ಯಾದಿಯ ತಮ್ಮ ವಿನ್ಸೆಂಟ್ ಲೋಬೋ ರವರು  ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.  ಪಿರ್ಯಾದಿದಾರರಿಗೆ ಅಪಘಾತದಲ್ಲಿ ಉಂಟಾದ ನೋವು ವಿಶ್ರಾಂತಿಯಲ್ಲಿರುತ್ತಾ ಸಮಯ ಉಲ್ಬಣಗೊಂಡಿರುವುದರಿಂದ ತಡವಾಗಿ ದೂರು ನೀಡುರುವದಾಗಿದೆ. ಈ ಅಪಘಾತಕ್ಕೆ  ಕಾರಣವಾದ KA-19-X-0780ನೇ…
Read More