Daily Crime Reports as on 01/01/2018 at 10:00 Hrs

Daily Crime Reports as on 01/01/2018 at 10:00 Hrs

Daily Information
ಅಪಘಾತ ಪ್ರಕರಣ: ೦3 ವಿಟ್ಲ ಪೊಲೀಸ್ ಠಾಣೆ: ದಿನಾಂಕ  29.12.2017 ರಂದು ಬೆಳಿಗ್ಗೆ 8.15 ಗಂಟೆ ಸಮಯಕ್ಕೆ  ಪಿರ್ಯಾದಿದಾರರಾದ ಹರೀಶ ಎ(34) ತಂದೆ:  ಅಮ್ಮು ವಾಸ: ಮಾರ್ನೆಮಿಗುಡ್ಡೆ ಮನೆ ವಿಟ್ಲ ಕಸಬಾ ಗ್ರಾಮ ಬಂಟ್ವಾಳ ತಾಲೂಕು ರವರ ತಾಯಿಯವರು ಫೋನ್ ಕರೆ ಮಾಡಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ನೀರಕಣಿ  ಎಂಬಲ್ಲಿ ತಂದೆಯವರು ನಡೆದುಕೊಂಡು ಹೋಗುತ್ತಿರುವ ಸಮಯ ಯಾವುದೋ ಅಪರಿಚಿತ ಕಾರ್  ಢಿಕ್ಕಿಯನ್ನುಂಟು ಮಾಡಿ  ನಿಲ್ಲಿಸದೇ ಪರಾರಿಯಾಗಿದ್ದು ಮಂಗಳೂರಿನ  ವೆನ್ಲಾಕ್ ಆಸ್ಪತ್ರೆಯಲ್ಲಿ  ಚಿಕಿತ್ಸೆಯಲ್ಲಿದ್ದು. ಎಂದು ತಿಳಿಸಿದ್ದು ಪಿರ್ಯಾದುದಾರರ ಚಿಕಿತ್ಸೆಯಲ್ಲಿರುವ ತಂದೆಯವರನ್ನು ನೋಡಲಾಗಿ   ಅಪಘಾತದಿಂದಾಗಿ ಪಿರ್ಯಾದುದಾರರ ತಂದೆಯವರರಿಗೆ  ತಲೆಯ ಎಡ ಭಗಕ್ಕೆ  ಹಾಗೂ ಬಲ ಕಾಲಿನ ಮೊಣಗಂಟಿಗೆ   ರಕ್ತ ಬರುವ ಗಾಯವಾಗಿದ್ದು.ಈ ಬಗ್ಗೆ ವಿಟ್ಲ ಠಾಣಾ ಅಕ್ರ 274/2017 ಕಲಂ 279,337 ಐಪಿಸಿ ಮತ್ತು ಕಲಂ 134 (ಎ)( ಬಿ). ಐ.ಯಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   ವೇಣೂರು ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಗಂಗಾಧರ ಕಿರಿಯ ಇಂಜಿನಿಯರ್ (ವಿದ್ಯುತ್) ಮೆಸ್ಕಾಂ ನಿರ್ವಹಣೆ ಮತ್ತು ಪಾಲನಾ ಇಲಾಖೆ ವೇಣೂರು ಎಂಬವರ ದೂರಿನಂತೆ ದಿನಾಂಕ 31.12.2017 ರಂದು ಬೆಳಿಗ್ಗೆ 03.30 ಗಂಟೆಗೆ ಈಚರ್ ಟೆಂಪೋ ನಂಬ್ರ ಕೆ ಎ 20 ಸಿ 9391 ನೇದರ ಚಾಲಕ  ಈಚರ್ ಟೆಂಪೋ ನಂಬ್ರ ಕೆ ಎ 20 ಸಿ 9391 ನೇಯದನ್ನು…
Read More