DAILY CRIME REPORT AS ON 06/12/2017 AT 18:00 HRS

DAILY CRIME REPORT AS ON 06/12/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 06-12-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 06/12/2017 at 10:00 Hrs

Daily Crime Reports as on 06/12/2017 at 10:00 Hrs

Daily Information
ಕೊಲೆ  ಪ್ರಕರಣ: ೦1 ಪುತ್ತೂರು ನಗರ ಪೊಲೀಸ್ ಠಾಣೆ : ದಿನಾಂಕ 05-12-2017 ರಂದು ಪಿರ್ಯಾದಿದಾರರಾದ ಇ .ರಶೀದ್ [29] ತಂದೆ ಸೂಫಿ ಬ್ಯಾರಿ ವಾಸ ಇಡಿಂಜಿಲ ಮನೆ ಕುಟ್ಟಿನೋಪಿನಡ್ಕ ಒಳಮೊಗ್ರು ಗ್ರಾಮ ಪುತ್ತೂರು ತಾಲೂಕುರವರಿಗೆ, ಶಫೀಕ್ ಎಂ.ಎಂ, ಮುಸ್ತಾಪರವರುಗಳ ಪರವಾಗಿ ಸಾಕ್ಷಿ ಸುಡಿಯುವರೇ ಪುತ್ತೂರು ನ್ಯಾಯಾಲಯಕ್ಕೆ ಬಂದಿದ್ದ ಸಮಯ 12-00 ಗಂಟೆಗೆ ಆರೋಪಿಗಳಾದ ಸಲಾಂ, ರಫೀಕ್, ಎ.ಆರ್ ಆಶಿಕ್  ರವರು ಕೋರ್ಟಿನ ಗೇಟ್ ಬಳಿ ಪಿರ್ಯಾದಿದಾರರನ್ನು ತೆಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 193/2017 ಕಲಂ: 341,504,506 ಜೊತೆಗೆ 34 ಐಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.   ಹಲ್ಲೆ ಪ್ರಕರಣ: ೦1 ಸುಳ್ಯ ಪೊಲೀಸ್ ಠಾಣೆ : ದಿನಾಂಕ 04.12.2017 ರಂದು ಪಿರ್ಯಾದುದಾರರಾದ ಯೋಗೀಶ್ ಪಿ.ಡಿ  ಪ್ರಾಯ:31 ವರ್ಷ ತಂದೆ:ದೇವಪ್ಪ ಗೌಡ  ವಾಸ: ದೇವರಡ್ಕ ಮನೆ ಮಂಡೆಕೋಲು  ಗ್ರಾಮ,ಸುಳ್ಯ ತಾಲೂಕು ಎಂಬವರು ಹಾಗೂ ಪ್ರಭಾಕರ ಎಂಬವರು  ಸುಳ್ಯ  ತಾಲೂಕು ಮಂಡೆಕೋಲು ಗ್ರಾಮದ ಕನ್ಯಾನ ಪ್ರಯಾಣಿಕರ ತಂಗುದಾಣ ಕಟ್ಟಡದಲ್ಲಿ ಇದ್ದ ಸಮಯ ಸುಮಾರು 20.30 ಗಂಟೆಗೆ ಆರೋಪಿಗಳಾದ ಕಿಶನ್ ಕುಮಾರ್, ಅಭಿಲಾಷ್ ಮನೋಜ್ ಮತ್ತು ಚೆಕ್ಕು @ ಪ್ರದೀಶ ಎಂಬವರು ಎರಡು ಮೋಟಾರು ಸೈಕಲ್ ಗಳಲ್ಲಿ ಬಂದು ತಂಗುದಾಣದ ಎದುರು ರಾಜಕೀಯ ಪಕ್ಷವೊಂದರ ಬಾವುಟ ತೆಗೆಯುವ…
Read More