DAILY CRIME REPORT AS ON 05/12/2017 AT 18:00 HRS

DAILY CRIME REPORT AS ON 05/12/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 05-12-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 05/12/2017 at 10:00 Hrs

Daily Crime Reports as on 05/12/2017 at 10:00 Hrs

Daily Information
ಅಪಘಾತ ಪ್ರಕರಣ: ೦3 ಉಪ್ಪಿನಂಗಡಿ ಪೊಲೀಸ್ ಠಾಣೆ: ಫಿರ್ಯಾಧಿದಾರರಾದ ರಮೇಶ್ ಪೂಜಾರಿ (67) ತಂದೆ:ದಿ||ಜನಾರ್ದನ ಪೋಜಾರಿ ವಾಸ:ಕುಶಾಲನಗರ ಮನೆ ಸಕಲೆಶಪುರ ಗ್ರಾಮ & ಅಂಚೆ ಹಾಸನ ಜಿಲ್ಲೆ ಎಂಬವರು ಕೋಲ್ಪೆಯ ಹಮೀದ್ ಎಂಬವರ ಬಾಬ್ತು ಲಾರಿ ನಂಬ್ರ ಕೆಎ-19-ಎಎ-7539ನೇದರಲ್ಲಿ ಲೋಡಿಂಗ್‌ ,ಅನ್‌ಲೋಡಿಂಗ್‌ ಕೆಲಸ ಮಾಡಿಕೊಂಡಿದ್ದು. ದಿನಾಂಕ:03-12-2017 ರಂದು ಕಲ್ಲುಗುಡ್ಡೆಯಿಂದ ಕಟ್ಟಿಗೆ ಲೋಡು ಮಾಡಿ ಮಂಗಳೂರು ಕಡೆಗೆ ಲಾರಿ ಚಾಲಕ ಅನ್ಸಿಫ್‌ ಎಂಬವರು ಚಲಾಯಿಸಿಕೊಂಡು ಬರುತ್ತಾ ಸಂಜೆ 5-30 ಗಂಟೆಗೆ ನೆಲ್ಯಾಡಿಗೆ ತಲುಪಿದಾಗ ಬೆಂಗಳೂರು ಕಡೆಗೆ ಹೋಗುತ್ತಿದ ಟ್ಯಾಂಕರನ್ನು  ಮಂಗಳೂರಿನಿಂದ  ಬೆಂಗಳೂರು ಕಡೆಗೆ ಹೋಗುತ್ತಿದ್ದ  ಕೆಎಸ್‌ಆರ್‌ಟಿಸಿ ಬಸ್ ನಂಬ್ರ ಕೆಎ-19-ಎಫ್‌  3337 ನೇಯದನ್ನು ಅದರ ಚಾಲಕ ಅತೀವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿ ಟ್ಯಾಂಕರ್ ಒಂದನ್ನು ಒವರ್ ಟೆಕ್ ಮಾಡಿದ ಪರಿಣಾಮ ಪಿರ್ಯಾದಿದಾರರು ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿಯಾಗಿ ಲಾರಿಯ ಚಾಲಕ ಅನ್ಸಿಪ್ ರವರಿಗೆ ಸಣ್ಣಪುಟ್ಟ ಗಾಯ ಉಂಟಾಗಿರುವುದಲ್ಲದೆ ಪಿರ್ಯಾದಿದಾರರಿಗೆ ಭುಜಕ್ಕೆ, ಲಾರಿಯ ಕ್ಲಿನರ್ ಕರೀಂ ಸಾಹೇಬವರಿಗೆ ಸೊಂಟಕ್ಕೆ ನೋವು ಉಂಟಾಗಿದ್ದು  ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿದ್ದು. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಅ.ಕ್ರ 234/2017 ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಫಿರ್ಯಾದುದಾರರಾದ ವೆಂಕಪ್ಪ ಪೂಜಾರಿ ಪ್ರಾಯ: 61 ವರ್ಷ, ಅರಬಿಗುಡ್ಡೆ ಮನೆ,…
Read More