Daily Crime Reports as on 04/07/2017 at 11:00 Hrs

Daily Crime Reports as on 04/07/2017 at 11:00 Hrs

Daily Information
ಅಪಘಾತ ಪ್ರಕರಣ: 2 ಪುತ್ತೂರು ಗ್ರಾಮಾಂತರ  ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಉಮೈರಾ, ಪ್ರಾಯ: 19 ವರ್ಷ, ತಂದೆ: ಹಸೈನಾರ್‌, ವಾಸ: ಸಂಪ್ಯ ಮಸೀದಿ ಎದುರು ಮನೆ, ಆರ್ಯಾಪು ಗ್ರಾಮ, ಪುತ್ತೂರು ತಾಲೂಕುರವರು ದಿನಾಂಕ 02.12.2017 ರಂದು ರಾತ್ರಿ ತಂದೆ, ತಾಯಿ, ಅಜ್ಜಿ ಮತ್ತು ತಮ್ಮಂದಿರೊಂದಿಗೆ ಸಂಪ್ಯ ಮಸೀದಿಗೆ ಈದ್‌ ಮಿಲಾದ್‌ ಕಾರ್ಯಕ್ರಮದ ಬಗ್ಗೆ ಹೋಗಿದ್ದವರು, ಕಾರ್ಯಕ್ರಮದ ಮದ್ಯದಲ್ಲಿಯೇ ಮಸೀದಿಯಿಂದ ಅಜ್ಜಿ ಖತೀಜಮ್ಮರವರೊಂದಿಗೆ ಮನೆಗೆ ಹೊರಟು ರಾತ್ರಿ ಸುಮಾರು 10.30 ಗಂಟೆ ಸಮಯಕ್ಕೆ ಸಂಪ್ಯ ಮಸೀದಿ ಕಡೆಯಿಂದ ಮನೆ ಕಡೆಗೆ ಹೋಗಲು ಪಿರ್ಯಾದಿದಾರರು ಅಜ್ಜಿ ಖತೀಜಮ್ಮರವರೊಂದಿಗೆ ರಸ್ತೆ ದಾಟುತ್ತಿದ್ದ ಸಮಯ ಪುತ್ತೂರು ಕಡೆಯಿಂದ ಕೆಎ-19-ಎನ್‌-5849 ನೇ ಓಮಿನಿ ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಪಿರ್ಯಾದಿದಾರರ ಖತೀಜಮ್ಮರವರನ್ನು ಬಿಟ್ಟು ರಸ್ತೆ ದಾಟಿದ್ದು, ರಸ್ತೆ ಅಂಚಿಗೆ ತಲುಪಿದ್ದ ಖತೀಜಮ್ಮರವರಿಗೆ ಓಮಿನಿ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದು, ತಲೆಗೆ, ಕೈಗೆ, ಕಾಲಿಗೆ, ಎದೆಗೆ ಮತ್ತು ಸೊಂಟಕ್ಕೆ ಗುದ್ದಿದ ಹಾಗೂ ರಕ್ತ ಗಾಯವಾಗಿದ್ದು ಗಾಯಗೊಂಡ ಖತೀಜಮ್ಮರವರನ್ನು ಪಿರ್ಯಾದಿದಾರರ ದೊಡ್ಡಪ್ಪ ಹಾಗೂ ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಪುತ್ತೂರು ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು, ಗಾಯಾಳು ಖತೀಜಮ್ಮರವರು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ  ಈ ಬಗ್ಗೆ ಪುತ್ತೂರು…
Read More