DAILY CRIME REPORT AS ON 02/12/2017 AT 18:00 HRS

DAILY CRIME REPORT AS ON 02/12/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 02-12-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 02/12/2017 at 10:00 Hrs

Daily Crime Reports as on 02/12/2017 at 10:00 Hrs

Daily Information
ಅಪಘಾತ ಪ್ರಕರಣ: ೦4 ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ವಸಂತ ಪೂಜಾರಿ (40) ತಂದೆ :ದುಗ್ಗಪ್ಪ ಪೂಜಾರಿ ವಾಸ: ಮಾವಿನಕಟ್ಟೆ ಮನೆ ಚೆನ್ನೈತೋಡಿ ಗ್ರಾಮ ಬಂಟ್ವಾಳ ತಾಲೂಕು ಎಂಬವರು ಹಾಗೂ ತನ್ನ ಗೆಳೆಯ ಮಾಧವ ಪೂಜಾರಿ ರವರೊಂದಿಗೆ ದಿನಾಂಕ: 30.11.2017 ರಂದು ಶಂಭೂರು ಎಂಬಲ್ಲಿ ವಿದ್ಯುತ್ ಕಂಬ ಹಾಕುವ ಕೆಲಸಕ್ಕೆ ಹೋದವರು ಅಲ್ಲಿ ಕೆಲಸ ಮುಗಿಸಿ  ವಾಪಾಸು ಮಾಧವ ಪೂಜಾರಿಯವರ ಬಾಬ್ತು KA-19-EB-2553ನೇ ಮೋಟಾರ್ ಸೈಕಲಿನಲ್ಲಿ ಪಿರ್ಯಾದಿದಾರರು ಸಹಸವಾರನಾಗಿ ಕುಳಿತುಕೊಂಡು ಮಾಧವ ಪೂಜಾರಿ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು  ಬರುತ್ತಾ ಸಮಯ 21.30 ಗಂಟೆಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಪಾಣೆಮಂಗಳೂರು ಜಂಕ್ಷನ್ ನಿಂದ ಸ್ವಲ್ಪ ಮುಂದೆ ತಲುಪಿದಾಗ ಮೆಲ್ಕಾರ್ ಕಡೆಯಿಂದ  KA-53-A-9144 ನೇ ಲಾರಿಯನ್ನು  ಅದರ ಚಾಲಕ ಅತೀ ವೇಗ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು KA-19-EB-2553 ನೇ ಮೋಟಾರ್ ಸೈಕಲಿನ ಹಿಂಬದಿಗೆ  ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಮೋಟಾರ್ ಸೈಕಲಿನಿಂದ ‌ನಿಂದ ರಸ್ತೆಗೆ ಎಸೆಯಲ್ಪಟ್ಟು ರಸ್ತೆಗೆ ಬಿದ್ದುದಲ್ಲದೆ ಮೋಟಾರ್ ಸೈಕಲ್ ಸವಾರ ವಾಹನ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಅಪಘಾತದಲ್ಲಿ ಪಿರ್ಯಾದಿಯ ಎಡಕಾಲಿನ ಮಣಿಗಂಟಿಗೆ ಜಜ್ಜಿದ, ಸೊಂಟಕ್ಕೆ ಗುದ್ದಿದ ನೋವು, ಎಡಕಾಲಿನ ತೊಡೆಗೆ,ಬೆನ್ನಿಗೆ, ಎಡಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ಮಾಧವ ಪೂಜಾರಿಯವರಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ…
Read More