Daily Crime Reports as on 30/12/2017 at 11:00 Hrs

Daily Crime Reports as on 30/12/2017 at 11:00 Hrs

Daily Information
ಅಪಘಾತ ಪ್ರಕರಣ: 2 ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ವಿಶ್ವನಾಥ ಕೆ      ಪ್ರಾಯ 38  ವರ್ಷ, ತಂದೆ:ಕೃಷ್ಣಪ್ಪ ಗೌಡ ವಾಸ;ಕೊರಡ್ಕ ಮನೆ, ಐತ್ತೂರು ಗ್ರಾಮ, ಪುತ್ತೂರು ತಾಲೂಕು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ : 29.12.2017 ರಂದು ಬೆಳಗ್ಗೆ 9.30 ಗಂಟೆಗೆ ಪುತ್ತೂರು ತಾಲೂಕು ಬಿಳಿನೆಲೆ ಗ್ರಾಮದ ಕೈಕಂಬ ಸಮೀಪ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಧರ್ಮಸ್ಥಳ ಕಡೆಗೆ ಹೋಗುವ ಕಾರು ಕೆಎ-03-MS-4605 ನೇ ಕಾರು ಚಾಲಕ ಎದುರು ಆಟೋ ರಿಕ್ಷಾವೊಂದನ್ನು ಓವರ್‌ಟೇಕ್‌ ಮಾಡಿ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಮೋಟಾರು ಸೈಕಲ್‌ ಕೆಎ-21-V-5156 ನೇದಕ್ಕೆ ಡಿಕ್ಕಿಯುಂಟು ಮಾಡಿದ ಪರಿಣಾಮ ಮೋಟಾರು ಸೈಕಲ್‌ ಸವಾರ ನವೀನ್‌ರವರು ಬೈಕ್‌ ಸಮೇತ ಡಾಮಾರು ರಸ್ತೆಗೆ ಬಿದ್ದು, ರಕ್ತಗಾಯಗೊಂಡು ಪುತ್ತೂರು ಸಿಟಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಈ ಬಗ್ಗೆ ಕಡಬ ಪೊಲೀಸ್ ಠಾಣೆ ಅ.ಕ್ರ 186/2017ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಉಪ್ಪಿನಂಗಡಿ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಚೆನ್ನೇ ಗೌಡ ಪ್ರಾಯ 43 ವರ್ಷ ತಂದೆ ನಿಂಗಯ್ಯ ವಾಸ ಭೂತನ ಹೊಸೂರು ಗ್ರಾಮ ಸೂನಗಹಳ್ಳಿ ಪೋಸ್ಟ್ ಕೊತ್ತತ್ತಿ ಹೋಬಳಿ ಮಂಡ್ಯ ತಾಲೂಕು ಮಂಡ್ಯ ಜಿಲ್ಲೆ ರವರು ನೀಡಿದ ದೂರಿನಂತೆ…
Read More
Daily Crime Reports as on 29/12/2017 at 10:00 Hrs

Daily Crime Reports as on 29/12/2017 at 10:00 Hrs

Daily Information
ಅಪಘಾತ ಪ್ರಕರಣ: 1 ಕಡಬ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶ್ರೀ. ಎಂ.ಜಿ. ಸತ್ಯನಾರಾಯಣ ಪ್ರಾಯ: 55 ವರ್ಷ, ತಂದೆ: ಎಂ.ಎಸ್ ಗೋಪಾಲಕೃಷ್ಣ, ವಾಸ: ಮೊಗ್ರೆ ದೊಡ್ಡಮನೆ ಗ್ರಾಮ, ಗುತ್ತಿಗಾರು, ಸುಳ್ಯ ತಾಲೂಕು.ರವರು ನೀಡಿದ ದೂರಿನಂತೆ ದಿನಾಂಕ 26.12.2017 ರಂದು ಬಂಟ್ವಾಳದಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿ  ರಾತ್ರಿ ತನ್ನ ಬಾಬ್ತು ಕಾರು ಕೆಎ-21-ಎನ್-3715 ನೇದರಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ಕಡಬ ಕಡೆಗೆ ಬರುತ್ತಿರುವಾಗ ತನ್ನ ಹಿಂದಿನಿಂದ ಕಾರು ಕೆಎ-21-ಪಿ-3576 ನೇದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿ ಕಾರನ್ನು ಓವರ್‌ಟೇಕ್ ಮಾಡಿ ಪುತ್ತೂರು ತಾಲೂಕು ಕಡಬ ಗ್ರಾಮದ ಕಡಬ ಸಂತೆಕಟ್ಟೆ ಎಂಬಲ್ಲಿ ರಸ್ತೆಯ ಎಡಬದಿಯಿಂದ ಬಲಬದಿಯ ಮಣ್ಣು ರಸ್ತೆಯ ಕಡೆಗೆ ಚಲಾಯಿಸಿ ಹತ್ತಿರದಲ್ಲಿದ್ದ ಕಟ್ಟಡಕ್ಕೆ ರಭಸವಾಗಿ ಡಿಕ್ಕಿಯುಂಟುಮಾಡಿರುತ್ತಾರೆ. ಇದನ್ನು ನೋಡಿದ ಪಿರ್ಯಾದುದಾರರು ಕೂಡಲೇ ಹತ್ತಿರ ಹೋಗಿ ಕಾರಿನೊಳಗಿದ್ದವರನ್ನು ಹೊರತೆಗೆದು ಉಪಚರಿಸಿ ನೋಡಿದಾಗ ಸದ್ರಿಯವರು ತಮ್ಮ ಸಂಬಂಧಿಕರಾಗಿದ್ದು, ಗಾಯಗೊಂಡವರ ಪೈಕಿ ಪಿರ್ಯಾದಿ ತಂಗಿ ಸತ್ಯಾವತಿ ಹಾಗೂ ಸಂಧ್ಯಾಲಕ್ಷ್ಮಿ ಯಾಗಿದ್ದು ಇಬ್ಬರಿಗೂ ರಕ್ತಗಾಯವಾಗಿರುತ್ತದೆ.  ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ 108 ಆಂಬ್ಯುಲೆನ್ಸ್‌ ನಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ಹೋಗಿದ್ದು ಅಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ.  ಪಿರ್ಯಾದಿ ಗಾಯಾಳುಗಳ ಆರೈಕೆಯಲ್ಲಿದ್ದುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ, ಈ ಬಗ್ಗೆ ಕಡಬ ಠಾಣಾ ಅ.ಕ್ರ 185/2017 ಕಲಂ: 279,…
Read More
Daily Crime Reports as on 28/12/2017 at 10:00 Hrs

Daily Crime Reports as on 28/12/2017 at 10:00 Hrs

Daily Information
ಅಪಘಾತ ಪ್ರಕರಣ: ೦3 ವೇಣೂರು ಪೊಲೀಸ್ ಠಾಣೆ: ಪಿರ್ಯಾದುದಾರರಾದ ಸಿರಿಲ್ ಥೋಮಸ್ ಮೆಂಡೋನ್ಸಾ (56) ತಂದೆ: ವಿಲಿಯಂ ಗ್ರೆಗೊರಿ ಮೆಂಡೋನ್ಸಾ ವಾಸ: ಆಲಂಗಾರು ಮನೆ, ತಾಕೊಡೆ ಅಂಚೆ ಪುಚ್ಚಮೊಗರು ಗ್ರಾಮ ಎಂಬವರು  ದಿನಾಂಕ: 26.12.2017 ರಂದು ಸಂಜೆ ಪಿರ್ಯಾದುದಾರರ ಅಳಿಯ ವಲೇರಿಯನ್ ಮೊರಾಸ್, ಇನ್ನೊಬ್ಬ ಅಳಿಯ ಲೋರೆನ್ಸ್, ಅವರ ಮಕ್ಕಳಾದ ವಿನಿಶಾ, ವಿನೋಲ್, ರಿಯೋನಾ, ರೀಮಾ ಜೊತೆಯಾಗಿ ನನ್ನ ಮನೆ ತಾಕೊಡೆಯಿಂದ ಅಳಿಯ ವಲೇರಿಯನ್ ಎಂಬಾತನ ಮಾಲಕತ್ವದ ಮಹೀಂದ್ರಾ ಟಿ ಯು ವಿ 300 ನೇದರಲ್ಲಿ ಮಂಗಳೂರಿನ ಕಾವೂರಿನಲ್ಲಿ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿ ರಾತ್ರಿ ಮರಳಿ ಅದೇ ಕಾರಿನಲ್ಲಿ ಕುಳಿತು ಅಳಿಯನ ಮನೆ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ಗಾಂದಿನಗರಕ್ಕೆಂದು, ಅಳಿಯ ವಲೇರಿಯನ್ ಕಾರನ್ನು ಚಲಾಯಿಸಿಕೊಂಡು  ಬರುತ್ತಾ ರಾತ್ರಿ 11.45 ಗಂಟೆಗೆ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ವಲೇರಿಯನ್ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಾರು ಡಾಮಾರು ರಸ್ತೆಯ ಎಡ ಬದಿಗೆ ಮಗುಚಿ ಬಿದ್ದಿದ್ದು, ಪರಿಣಾಮ ಕಾರಿನಲ್ಲಿದ್ದ  ವಿನೋಲಾಳಿಗೆ ಎಡಕಣ್ಣಿಗೆ, ಮೂಗಿಗೆ  ಗಾಯವಾಗಿದ್ದು, ರಿಯೋನಾಳಿಗೆ ಎಡಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಮಂಗಳೂರು ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ವಿನಿಶಾಳಿಗೆ ಗುದ್ದಿದ ಮತ್ತು ತರಚಿದ ರೀತಿಯ ಗಾಯವಾಗಿದ್ದು, ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಬಿಡುಗಡೆಗೊಳಿಸಲಾಗಿದೆ. ಅಪಘಾತವಾದ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ.ಈ ಬಗ್ಗೆ…
Read More
Daily Crime Reports as on 27/12/2017 at 10:00 Hr

Daily Crime Reports as on 27/12/2017 at 10:00 Hr

Daily Information
ಅಪಘಾತ ಪ್ರಕರಣ: 3 ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ರಾಜೇಶ್‌ ಸಿ ಹೆಚ್‌(37ವ), ತಂದೆ: ಕೇಶವ ನಾಯಕ್‌, ವಾಸ: ಆಶಾ ನಿಲಯ, ಬಿಡಿಒ ಆಫೀಸ್‌ ಹತ್ತಿರ, ರಾಘವೇಂದ್ರ ನಗರ, ಸುಳ್ಯ ತಾಲೂಕು ರವರು ನೀಡಿದ ದೂರಿನಂತೆ ದಿನಾಂಕ 26-12-2017 ರಂದು 15.45 ಗಂಟೆ ಸಮಯಕ್ಕೆ ಆರೋಪಿ ಕ್ವಾಲಿಸ್‌ ಕಾರು ಚಾಲಕ ರಾಕೇಶ್‌ ಎಂಬವರು ಕ್ವಾಲಿಸ್‌ ವಾಹನ ನೋಂದಣಿ ನಂಬ್ರ KA-09-N-4433 ನೇಯದನ್ನು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಮುಕ್ರುಂಪಾಡಿ ಎಂಬಲ್ಲಿ  ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿರ್ಯಾದಿದಾರರು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಸ್ವಿಫ್ಟ್‌ ಕಾರು ನೋಂದಣಿ ನಂಬ್ರ KA-21-M-8695 ನೇಯದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಕಾರು ಅವರ ಮುಂದಿನಿಂದ ಹೋಗುತ್ತಿದ್ದ ನೋಂದಣಿಯಾಗದ ಹೊಸ ಸ್ವಿಫ್ಟ್‌ ಕಾರಿಗೆ ಅಪಘಾತವಾಗಿ ಮೂರೂ ಕಾರುಗಳು ಜಖಂಗೊಂಡಿರುತ್ತವೆ ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 189/2017  ಕಲಂ: 279 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಬೆಳ್ಳಾರೆ ಪೊಲೀಸ್ ಠಾಣೆ: . ಪಿರ್ಯಾದಿದಾರರಾದ ಕೆ. ರಕ್ಷಿತ್ ಶೆಟ್ಟಿ, 22 ವರ್ಷ, ತಂದೆ: ಸಂಜೀವ ಶೆಟ್ಟಿ, ವಾಸ: ಕುರಿಕ್ಕಾರ ಮನೆ, ಕೆದಂಬಾಡಿ ಗ್ರಾಮ, ಪುತ್ತೂರು ತಾಲೂಕುರವರು ನೀಡಿದ ದೂರಿನಂತೆ ದಿನಾಂಕ 25-12-2017 ರಂದು ಸಂಜೆ 6-30…
Read More
Daily Crime Reports as on 26/12/2017 at 10:00 Hrs

Daily Crime Reports as on 26/12/2017 at 10:00 Hrs

Daily Information
ಅಪಘಾತ ಪ್ರಕರಣ: ೦1 ಸುಳ್ಯ ಪೊಲೀಸ್ ಠಾಣೆ: ದಿನಾಂಕ 24.12.2017 ರಂದು ಪಿರ್ಯಾದುದಾರರಾದ ದೇವರಾಜು  ಪ್ರಾಯ 30 ವರ್ಷ. ತಂದೆ:ಮಹಾದೇವು. ವಾಸ. ಗದ್ದಿಗೆ  ಮೈನ್ ರೋಡ್,  ಕುಮಾರ ಬೀಡು ಗ್ರಾಮ, ಬೀರಿ ಹುಂಡಿ ಅಂಚೆ ಮೈಸೂರು ಜಿಲ್ಲೆ   ಎಂಬವರು ಈಚರ್ ಲಾರಿ ನಂಬ್ರ ಕೆಎ-09-8509 ನೇದನ್ನು ಮೈಸೂರಿನಿಂದ ಕಾಸರಗೋಡಿಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು 23.00 ಗಂಟೆಗೆ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗೂನಡ್ಕ ಎಂಬಲ್ಲಿಗೆ (ಮಾಣಿ-ಮೈಸೂರು ರಾಜ್ಯ ಹೆದ್ದಾರಿ)ತಲುಪಿದಾಗ ಎದುರಿನಿಂದ ಅಂದರೆ ಸುಳ್ಯ ಕಡೆಯಿಂದ ಟೆಂಪೋ ಟ್ರಾವೆಲ್ಲರ್  ವಾಹನ ಸಂಖ್ಯೆ ಕೆಎ-35-ಬಿ-4513 ನೇದನ್ನು ಅದರ ಚಾಲಕ ಚಂದ್ರು ಎಂಬವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತೀರಾ ಬಲಬದಿಗೆ ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಈಚರ್ ಲಾರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಯಾರಿಗೂ ಗಾಯವಾಗಿರುವುದಿಲ್ಲ.ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ ಅ.ಕ್ರ 181/17 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಅಸ್ವಾಭಾವಿಕ ಮರಣ ಪ್ರಕರಣ: ೦1 ಪುತ್ತೂರು ನಗರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಖಿಲೇಶ್ ಪ್ರಾಯ: 21 ವರ್ಷ ತಂದೆ: ಪದ್ಮನಾಭ ಗೌಡ ವಾಸ: ಕಂಜೂರು ಮನೆ, ಬನ್ನೂರು ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ಎಂಬವರ ತಂದೆಯವರು  ತರಕಾರಿ ವ್ಯಾಪಾರ ಮಾಡಿಕೊಂಡಿದ್ದು , ಸುಮಾರು 6 ತಿಂಗಳ ಹಿಂದೆ ಪಾರ್ಶ್ವ ವಾಯು…
Read More
Daily Crime Reports as on 25/12/2017 at 10:00 Hrs

Daily Crime Reports as on 25/12/2017 at 10:00 Hrs

Daily Information
ಅಪಘಾತ ಪ್ರಕರಣ: ೦1 ಉಪ್ಪಿನಂಗಡಿ ಪೊಲೀಸ್ ಠಾಣೆ: ಪಿರ್ಯಾಧಿದಾರರಾದ ಪೂವಪ್ಪ ಶೆಟ್ಟಿ ಪ್ರಾಯ 48 ವರ್ಷ ತಂದೆ:ದಿ.ಅಣ್ಣು ಶೆಟ್ಟಿ ವಾಸ:ದೊಂತಿಲ ಮನೆ ಕೌಕ್ರಾಡಿ ಗ್ರಾಮ ಪುತ್ತೂರು ತಾಲೂಕು ಎಂಬವರು ದಿನಾಂಕ:24-12-2017 ರಂದು ಗುಂಡ್ಯ ಗಡಿ ದೇವಸ್ಥಾನದಿಂದ ಹರೆಕೆ ತೀರಿಸಿ ನೆಲ್ಯಾಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೆಳಿಗ್ಗೆ 11.00 ಗಂಟೆಯ ವೇಳೆಗೆ ಪುತ್ತೂರು ತಾಲೂಕು ಶಿರಾಡಿ ಗ್ರಾಮದ ರಾ ಹೆ 75 ರ ಬರ್ಚಿನ ಹಳ್ಳ ಸೇತುವೆಯ ಬಳಿಗೆ ತಲುಪುತ್ತಿದ್ದಂತೆ ನೆಲ್ಯಾಡಿ ಕಡೆಯಿಂದ ಸಕಲೇಶಪುರ ಕಡೆಗೆ ಒಂದು ಆ್ಯಕ್ಟಿವಾ ಹೋಂಡಾದಲ್ಲಿ ಒಂದು ಹುಡುಗ ಹಿಂಬದಿಯ ಸೀಟಿನಲ್ಲಿ ಹುಡುಗಿ ಓರ್ವಳನ್ನು ಕುಳ್ಳಿರಿಸಿಕೊಂಡು ಬರುತ್ತಿದ್ದವರಿಗೆ ಸದ್ರಿ ಹೋಂಡಾ ಆ್ಯಕ್ಟಿವಾದ ಹಿಂದಿನಿಂದ ಒಂದು ಟಿಪ್ಪರ್‌ ಲಾರಿಯನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಓವರಟೇಕ್‌ ಮಾಡುವ ಭರದಲ್ಲಿ ಆ್ಯಕ್ಟೀವಾ ಹೋಂಡಾಕ್ಕೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಸದೆ ಸಕಲೇಶಪುರದ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು. ಪರಿಣಾಮ ಆ್ಯಕ್ಟಿವಾ ಹೋಂಡಾದ ಸವಾರ ಹಾಗೂ ಹಿಂಬದಿ ಸವಾರಳು ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡವರನ್ನು ಆ್ಯಂಬುಲೆನ್ಸ್ ಒಂದರಲ್ಲಿ ಚಿಕಿತ್ಸೆಯ ಬಗ್ಗೆ ಪುತ್ತೂರು ಕಡೆಗೆ ಕಳುಹಿಸಿ ಕೊಟ್ಟಿದ್ದು. ಈ ಪೈಕಿ ಗಂಭೀರ ಗಾಯಗೊಂಡ ಗಾಯಾಳು ಲೀಲಾವತಿಯವರು ದಾರಿ ಮಧ್ಯೆ ಮೃತಪಟ್ಟಿದ್ದು. ಗಾಯಗೊಂಡ ಜಗದೀಶರವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿದ್ದು. ಜಗದೀಶರವರು…
Read More
MONTHLY SC/ST MEETING ON 26 DECEMBER 2017

MONTHLY SC/ST MEETING ON 26 DECEMBER 2017

Daily Information
ಪೊಲೀಸ್ ಇಲಾಖಾ ವತಿಯಿಂದ ದಿನಾಂಕ: 24-12-2017 ರಂದು ನಡಯಬೇಕಾಗಿದ್ದ ಜಿಲ್ಲಾ ಮಟ್ಟದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಮಾಸಿಕ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಿ ದಿನಾಂಕ: 26-12-2017 ರಂದು ಬೆಳಿಗ್ಗೆ 11.00 ಗಂಟೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ನಡೆಸಲಾಗುವುದು.
Read More
Daily Crime Reports as on 23/12/2017 at 10:00 Hrs

Daily Crime Reports as on 23/12/2017 at 10:00 Hrs

Daily Information
ಅಪಘಾತ ಪ್ರಕರಣ: ೦2 ವಿಟ್ಲ ಪೊಲೀಸ್ ಠಾಣೆ: ದಿನಾಂಕ: 22-12-2017 ರಂದು ಸಂಜೆ ಸುಮಾರು 7-00 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿ ತಿರುವು ರಸ್ತೆಯಲ್ಲಿ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಾದ ವಾಸು ಪ್ರಾಯ(37) ವರ್ಷ, ತಂದೆ: ರುಕ್ಮಯ್ಯ ಮಡಿವಾಳ, ವಾಸ: ಕುಕ್ಕಾಜೆ ಮನೆ, ಕೆದಿಲ ಗ್ರಾಮ ಬಂಟ್ವಾಳ ತಾಲೂಕು ಎಂಬವರ ತಮ್ಮ ಬಾಲಕೃಷ್ಣ ಎಂಬಾತನಿಗೆ ಮಾಣಿ ಕಡೆಯಿಂದ ಕಬಕ ಕಡೆಗೆ ಮಾರುತಿ ಓಮ್ನಿ ಕಾರು ನಂಬ್ರ ಕಾರು ಕೆಎಲ್‌14..ಜೆ.2146 ನೇದನ್ನು ಅದರ ಚಾಲಕನು ಅಜಾಗರೂಕತೆಯಿಂದ  ಮತ್ತು ದುಡುಕುತನದಿಂದ ಚಲಾಯಿಸಿಕೊಂಡು ಡಿಕ್ಕಿವುಂಟು ಮಾಡಿ ಸ್ಥಳದಿಂದ ಪರಾರಿಯಾಗಿ ರೈಲ್ಪೆ ಬ್ರಿಡ್ಜ ಬಳಿ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು ಅಪಘಾತದಿಂದ ತ್ರೀವ್ರ ಗಾಯಗೊಂಡ ಬಾಲಕೃಷ್ಣರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಅ.ಕ್ರ 269/2017 ಕಲಂ: 279,304(ಎ) ಭಾದಂಸಂ ಮತ್ತು ಕಲಂ: 134(ಎ)(ಬಿ)  187 IMV Act ಯಂತೆ ಪ್ರಕರಣ ದಾಖಲಾಗಿರುತ್ತದೆ.   ಬಂಟ್ವಾಳ ಸಂಚಾರ ಪೊಲೀಸ್ ಠಾಣೆ: ದಿನಾಂಕ: 21-12-2017 ರಂದು ಫಿರ್ಯಾದುದಾರರಾದ ಅಬ್ದುಲ್ ಮಹಮ್ಮದ್ ಬೌತಿಸ್(20) ತಂದೆ: ಅಬ್ಬಾಸ್, ವಾಸ: ಬೊಳ್ಳಾಯಿ ಮನೆ, ಸಜೀಪ ಮೂಡ ಗ್ರಾಮ, ಬಂಟ್ವಾಳ ತಾಲೂಕು ಎಂಬವರು ಅಗತ್ಯ ಕೆಲಸದ ನಿಮಿತ್ತ ಬಿ.ಸಿ ರೋಡ್ ಗೆ ಹೋಗುವರೆ ತನ್ನ ಗೆಳೆಯ ಸಾಧಿಕ್ ರವರ  ಬಾಬ್ತು KA-19-W-8864 ನೇ ಮೋಟಾರ್…
Read More