DAILY CRIME REPORT AS ON 30/11/2017 AT 18:00 HRS

DAILY CRIME REPORT AS ON 30/11/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 30-11-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 30/11/2017 at 10:00 Hrs

Daily Crime Reports as on 30/11/2017 at 10:00 Hrs

Daily Information
ಇತರೆ ಪ್ರಕರಣ : 01 ವೇಣೂರು ಪೊಲೀಸ್ ಠಾಣೆ: ಪಿರ್ಯಾದಿದಾರರಾದ ವೇಣೂರು ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಎ ಓಡಿಯಪ್ಪ ಗೌಡ ರವರಿಗೆ ದಿನಾಂಕ : 29.11.2017 ರಂದು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಹಟ್ಯಡ್ಕ ಎಂಬಲ್ಲಿ ಸರಕಾರಿ ಕಾಡುಪ್ರದೇಶದ ಗುಡ್ಡ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಬಗ್ಗೆ ಬಾತ್ಮಿದಾರರಿಂದ ಮಾಹಿತಿ ದೊರೆತ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಠಾಣಾ ಸಿಬ್ಬಂಧಿಯವರು ಮತ್ತು ಪಂಚರ ಜೊತೆ 15.35 ಗಂಟೆಗೆ ಅಕ್ರಮವಾಗಿ ಕೋಳಿ ಅಂಕ ನಡೆಸಿ ಜೂಜಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಜೂಜಾಟ ನಡೆಸುತ್ತಿದ್ದ 08-10 ಜನರು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ನೋಡಿ ಕಾಡುಪೊದೆಗಳಿಂದ ಕೂಡಿದ ವಿಸ್ತಾರವಾದ ಗುಡ್ಡ ಜಾಗದಲ್ಲಿ ಓಡಿ ಪರಾರಿಯಾಗಿದ್ದು ಜೂಜಾಟ ನಡೆಸುತ್ತಿದ್ದ ಸ್ಥಳದಲ್ಲಿ ವಾರಸುದಾರರು ಇಲ್ಲದ 03 ವಿವಿಧ ಜಾತಿಯ ಕೋಳಿಗಳನ್ನು ಬಿಟ್ಟು ಹೋಗಿದ್ದು ಅವುಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಸ್ವಾಧಿನ ಪಡಿಸಿಕೊಂಡ ಕೋಳಿಗಳ ಒಟ್ಟು ಮೌಲ್ಯ 900/- ರೂ ಆಗಬಹುದು.ಈ ಬಗ್ಗೆ ವೇಣೂರು ಠಾಣಾ ಅ.ಕ್ರ ನಂಬ್ರ 108/2017 ಕಲಂ: 87,ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.   ಸುಲಿಗೆ ಪ್ರಕರಣ : 01 ಧರ್ಮಸ್ಥಳ ಪೊಲೀಸ್ ಠಾಣೆ: ದಿನಾಂಕ: 28-11-2017 ರಂದು 10.30…
Read More
Daily Crime Reports as on 29/11/2017 at 18:00 Hrs

Daily Crime Reports as on 29/11/2017 at 18:00 Hrs

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 29-11-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 29/11/2017 at 10:00 Hrs

Daily Crime Reports as on 29/11/2017 at 10:00 Hrs

Daily Information
ಜೀವ ಬೆದರಿಕೆ ಪ್ರಕರಣ: ೦1 ಪುತ್ತೂರು ನಗರ ಪೊಲೀಸ್ ಠಾಣೆ : ಪುತ್ತೂರು ತಾಲೂಕು ಪುತ್ತೂರು ಕಸಬಾ ಗ್ರಾಮದ ದರ್ಬೆ ಎಂಬಲ್ಲಿ ಹಾದೂ ಹೋಗಿರುವ ಪುತ್ತೂರು ರಸ್ತೆಯ ಬದಿಯಲ್ಲಿರುವ ಜ್ಯೋತಿ ವೈನ್ಸ್ ನ ಎದುರು ದಿನಾಂಕ 27-11-207 ರಂದು ರಾತ್ರಿ 22-30 ಗಂಟೆಗೆ ಆರೋಪಿ ಯತೀಸ್ ಸುವರ್ಣ ಎಂಬವರು ಪಿರ್ಯಾದಿದಾರರಾದ ಉದಯ ದೇವಾಡಿಗ ಪ್ರಾಯ 41 ವರ್ಷ ತಂದೆ ದಿ| ಹೊನ್ನಯ್ಯ ದೇವಾಡಿಗ ವಾಸ ಆಶ್ವತಪು ಬಡಗಮಿಜಾರು ಗ್ರಾಮ ಮೂಡಬಿದ್ರೆ ಮಂಗಳೂರು ತಾಲೂಕು ಎಂಬವರಿಗೆ ಅವರ ಹೋಟೇಲ್ ಗೆ ಕೆಲಸಕ್ಕೆ ಹೋಗಲಿಲ್ಲ ಎಂಬ ದ್ವೇಷದಿಂದ ಅಡ್ಡಗಟ್ಟಿ ತಡೆದು ನಿಲ್ಲಿಸಿ ಅವಾಚ್ಯ ಬೈದು, ಪಿರ್ಯಾದಿದಾರರ ಕೆನ್ನೆಗೆ ಮತ್ತು ಈ ಹಿಂದೆ ಆಪರೇಷನ್ ಆಗಿರುವ ತಲೆಯ ಭಾಗಕ್ಕೆ ಕೈಯಿಂದ ಬಲವಾಗಿ ಹೊಡೆದ ಪರಿಣಾಮ ಮೂರ್ಛೆ ತಪ್ಪಿ ನೆಲಕ್ಕೆ ಬಿದ್ದಿರುತ್ತಾರೆ ಆ ಬಳಿಕ ಎಚ್ಚರಗೊಂಡ ಪಿರ್ಯಾದಿದಾರರನ್ನು ಉದ್ದೇಶಿಸಿ ಆರೋಪಿ ಹೋಟೇಲ್ ಗೆ ಕೆಲಸಕ್ಕೆ ಬಾರದಿದ್ದರೆ ನಿನ್ನನ್ನು ಗಾಡಿಯ ಅಡಿಗೆ ಹಾಕಿ ಸಾಯಿಸುತ್ತೇನೆ ಎಂದು ಬೆದರಿಸುತ್ತಾರೆ.ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ: 191/2017 ಕಲಂ: 341,323,504,506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಅಸ್ವಾಭಾವಿಕ ಮರಣ ಪ್ರಕರಣ: ೦1 ಪುಂಜಾಲಕಟ್ಟೆ ಪೊಲೀಸ್ ಠಾಣೆ : ದಿನಾಂಕ 27-11-2017 ರಂದು  ಪಿರ್ಯಾದಿದಾರರಾದ ಶ್ರೀಮತಿ ವೇದಾವತಿ (35), ಗಂ ಹರಿಶ್ಚಂದ್ರ, ವಾಸ: ಮಾಣಿಂಜ ಪದವು ಮನೆ,…
Read More
Daily Crime Reports as on 28/11/2017 at 18:00 Hrs

Daily Crime Reports as on 28/11/2017 at 18:00 Hrs

Daily Information
ಕಳವು ಯತ್ನ ಪ್ರಕರಣ: ೦1 ವಿಟ್ಲ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀಮತಿ ಕೆ ರಾಜೇಶ್ವರಿ ಗಂಡ: ಹೆಚ್.ಎ ಶ್ರೀನಿವಾಸ ವಾಸ: ಜೋಯ್ಸ್ ಜ್ಯೂಸ್ ಸೆಂಟರ್ ಹತ್ತಿರ, ನರಿಕೊಂಬು ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು. ಎಂಬವರು ಗಾಯತ್ರಿ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ (ನಿ), ಪ್ರಧಾನ ಕಛೇರಿ ಮೆಲ್ಕಾರ್ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವಾಗಿದ್ದು, ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಇದರ ಶಾಖೆಯು ಕಾರ್ಯನಿರ್ವಹಿಸಿಕೊಂಡಿದ್ದು, ಸದ್ರಿ ಶಾಖೆಯ ಶೆಟರ್ ಬಾಗಿಲು ಮುರಿದಿರುವುದಾಗಿ ಅಧ್ಯಕ್ಷರು ಫೋನ್ ಮಾಡಿ ತಿಳಿಸಿರುವ ಮೇರೆಗೆ  ಪಿರ್ಯಾದುದಾರರು ಬಂದು ನೋಡಲಾಗಿ ಸದ್ರಿ ಶಾಖೆಯ ಎದುರಿನ ಶೆಟ್ಟರ್ ಬಾಗಿಲಿನ ಸೆಂಟ್ರಲ್ ಲಾಕ್ ನ್ನು ಯಾವುದೋ ಆಯುಧದಿಂದ ಬಲಾತ್ಕಾರವಾಗಿ ಎಬ್ಬಿಸಿ ಶೆಟ್ಟರ್ ನ್ನು ಮೇಲಕ್ಕೆತ್ತಿ ಒಳಗೆ ಹೋಗಿ ಒಳಗೆ ಅಳವಡಿಸಿದ ಕೋಲೋಪ್ಸಿಬಲ್ ಗೇಟ್ ನ ಬೀಗವನ್ನು ಬಲಾತ್ಕಾರವಾಗಿ ಮುರಿದು ಒಳಗೆ ಹೋಗಿ ಗೋದ್ರೇಜ್ ಬಾಗಿಲನ್ನು ತೆರೆದಿದ್ದು, ಸೇಫ್ ಲಾಕರ್ ನ ಇರುವ ರೂಮಿನ ಬಾಗಿಲನ್ನು ಬಲಾತ್ಕಾರವಾಗಿ ತೆರೆದು ಕಳವು ಮಾಡಲು ಪ್ರಯತ್ನಿಸಿದ್ದು, ದಿನಾಂಕ: 27-11-2017 ರಂದು ಸಂಜೆ 5-00 ಗಂಟೆಯಿಂದ ದಿನಾಂಕ: 28-11-2017 ರಂದು ಬೆಳಿಗ್ಗೆ 06-20 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಲು ಪ್ರಯತ್ನಿಸಿರುವುದಾಗಿದೆ.ಈ ಬಗ್ಗೆ ವಿಟ್ಲ ಪೊಲೀಸ್‌ ಠಾಣಾ ಅಕ್ರ 251/2017 ಕಲಂ 454, 457, 380, 511 ಐಪಿಸಿ …
Read More
Daily Crime Reports as on 28/11/2017 at 10:00 Hrs

Daily Crime Reports as on 28/11/2017 at 10:00 Hrs

Daily Information
ಅಪಘಾತ ಪ್ರಕರಣ: ೦3 ಸುಳ್ಯ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಮಧುಕರ ಎ  ಪ್ರಾಯ:38 ವರ್ಷ. ತಂದೆ: ಬಾಬು ಗೌಡ ವಾಸ. ಅಲಂಕಲ್ಯ ಮನೆ  . ಮಂಡೆಕೋಲು  ಗ್ರಾಮ ಮತ್ತು ಅಂಚೆ, ಸುಳ್ಯ ತಾಲೂಕು ಎಂಬವರ ದೂರಿನಂತೆ  ದಿನಾಂಕ 27.11.2017 ರಂದು ಶ್ರೀರಾಂಪೇಟೆ ಕಡೆಯಿಂದ ಮೇಸ್ಟರೋ ಸ್ಕೂಟರ್ ನಂಬ್ರ ಕೆಎ-21-ಡಬ್ಲ್ಯೂ-7288ನೇದನ್ನು ಅದರ ಸವಾರ ಅವಿನ್ ಎಂಬಾತನು ಮೊಳಹಳ್ಳಿ ಶಿವರಾವ್ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ  ಸಮಯ ಸುಮಾರು 09.15 ಗಂಟೆಗೆ ಮೀನು ಮಾರುಕಟ್ಟೆ ಎದುರುಗಡೆ ತಲುಪಿದಾಗ ಸ್ಕೂಟರ್ ನ ಎದುರುಗಡೆ ಹೋಗುತ್ತಿದ್ದ ಟಿಪ್ಪರ್ ಲಾರಿ ನಂಬ್ರ ಕೆಎ-21-ಬಿ-3282 ನೇದನ್ನು ಅದರ ಚಾಲಕ  ದುಡುಕು ಮತ್ತು ಅಜಾಗರೂಕತೆಯಿಂದ ಕಿರಿದಾದ ರಸ್ತೆಯಲ್ಲಿ ರಸ್ತೆಯ ಬಲಬದಿಗೆ ಚಲಾಯಿಸಿದಾಗ  ಸ್ಕೂಟರ್ ಲಾರಿಗೆ ತಾಗಿದ. ಪರಿಣಾಮ ಮೇಸ್ಟರೋ ಸ್ಕೂಟರ್ ಸವಾರ ಡಾಮಾರು ರಸ್ತೆಗೆ ಬಿದ್ದು. ಟಿಪ್ಪರ್ ಲಾರಿಯು ಸದ್ರಿ ಮೇಸ್ಟರೋ ಸ್ಕೂಟರ್ ಸವಾರನ ತಲೆಯ ಮೇಲೆ ಚಕ್ರವು  ಹರಿದು ಸವಾರಿ ಮಾಡುತ್ತಿದ್ದ ಅವಿನ್ ರವರು ಮೃತಪಟ್ಟಿರುವುದಾಗಿದೆ .ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆ. ಅ.ಕ್ರ 168/2017 ಕಲಂ :279.304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಸುಳ್ಯ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಎಸ್.ಎ ಮಹಮ್ಮದ್ ಅಶ್ರಫ್ ಪ್ರಾಯ 38 ವರ್ಷ. ತಂದೆ. ಎಸ್.ಎ ಅಬ್ದುಲ್ಲಾ. ವಾಸ. ಗಾಂಧಿನಗರ ನಾವುರು ಮನೆ,  ಸುಳ್ಯ ಕಸಬಾ  ಗ್ರಾಮ, ಸುಳ್ಯ ತಾಲೂಕು.…
Read More
DAILY CRIME REPORT AS ON 27/11/2017 AT 18:00 HRS

DAILY CRIME REPORT AS ON 27/11/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 27-11-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Report As On 27/11/2017  AT 10.00 Hrs

Daily Crime Report As On 27/11/2017 AT 10.00 Hrs

Daily Information
ಅಪಘಾತ ಪ್ರಕರಣ:02 ಪುತ್ತೂರು ಸಂಚಾರ ಠಾಣೆ : ದಿನಾಂಕ 25-11-2017 ರಂದು 16.30 ಗಂಟೆಗೆ ಆರೋಪಿ ನೀಲಪ್ಪರವರು KA-19-A-6539 ನೇ ಪಿಕಪ್‌ ವಾಹನವನ್ನು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕಂಪ ಎಂಬಲ್ಲಿ ಪೌಸ್ಟಿನ್‌ ಪಾಯಸ್‌ ರವರ ಸ್ಥಳದಲ್ಲಿ ಖಾಸಗಿ ರಸ್ತೆಯಲ್ಲಿ ಇತರರ ಪ್ರಾಣಕ್ಕೆ ಹಾಗೂ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುವ ರೀತಿಯಲ್ಲಿ ಹಿಮ್ಮುಖವಾಗಿ ಚಲಾಯಿಸಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿ ಆಂಡ್ರೂ ಪಾಯಸ್‌ (43) ತಂದೆ: ಮೌರಿಸ್‌ ಪಾಯಸ್‌, ಕುಂಞಣ್ಣ ಗೌಡ ವಾಸ: ಕಂಪ ಮನೆ, ಕೆದಿಲ ಗ್ರಾಮ ಬಂಟ್ವಾಳ ತಾಲೂಕು ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಸೊಂಟ, ಭುಜ, ಕಾಲು ಹಾಗೂ ತಲೆಗೆ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 166/2017 ಕಲಂ: 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಉಪ್ಪಿನಂಗಡಿ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಪ್ರಕಾಶ್‌ ತಂದೆ:ಸತ್ಯನ್‌ ವಾಸ:ಅಡ್ಡಹೊಳೆ ಮನೆ ಶಿರಾಡಿ ಗ್ರಾಮ ಪುತ್ತೂರು ತಾಲೂಕು ರವರು ದಿನಾಂಕ:25-11-2017 ರಂದು ತನ್ನ ಸಂಬಂದಿ ವಿಜಯನ್ ಎಂಬವರ ಬಾಬ್ತು ಮೊಟಾರು ಸೈಕಲ್ ಕೆಎ-21-ಯು-7469ನೇದರಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ನೆಲ್ಯಾಡಿಯಿಂದ ಹೊರಟು ಸಂಜೆ 07.30 ಗಂಟೆಯ ಸಮಯಕ್ಕೆ ಪುತ್ತೂರು ತಾಲೂಕು ಶಿರಾಡಿ ಗ್ರಾಮದ ಕೊಟ್ಟುಕಲ್ಲು ಎಂಬಲ್ಲಿಗೆ ತಲುಪಿದಾಗ ಮೊಟಾರು ಸೈಕಲ್ ಸವಾರ…
Read More
DAILY CRIME REPORT AS ON 25/11/2017 AT 18:00 HRS

DAILY CRIME REPORT AS ON 25/11/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 25-11-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 25/11/2017 at 10:00 Hrs

Daily Crime Reports as on 25/11/2017 at 10:00 Hrs

Daily Information
ಅಪಘಾತ ಪ್ರಕರಣ: ೦4 ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ತಿಮ್ಮಪ್ಪ (39) ತಂದೆ ಕುಂಞಣ್ಣ ಗೌಡ ವಾಸ: ಬೀರುಕುಟಿರ ಮನೆ, ಕಾಣಿಯೂರು ಗ್ರಾಮ ಪುತ್ತೂರು ತಾಲೂಕು ರವರ ದೂರಿನಂತೆ ದಿನಾಂಕ 23-11-2017 ರಂದು ರಾತ್ರಿ 23-10 ಗಂಟೆಗೆ ಆರೋಪಿ ಜೀಪ್‌ ಚಾಲಕ ದಯಾನಂದ ರವರು ಜೀಪ್‌ ನೋಂದಣಿ ನಂಬ್ರ KA-12-M-8386 ನೇಯದನ್ನು ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಉಪ್ಪಿನಂಗಡಿ ಕಡೆಯಿಂದ ಕಾಣಿಯೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ  ಕೆಮ್ಮಾರ ಸೇತುವೆ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಕಾರಣ ಜೀಪು ಚಾಲಕನ ನಿಯಂತ್ರಣ ತಪ್ಪಿ ಕೆಮ್ಮಾರ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮ ಸದ್ರಿ ಜೀಪ್‌ ನಲ್ಲಿ ಪ್ರಯಾಣಿಸುತ್ತಿದ್ದ ಶಿವಪ್ಪ ಗೌಡ ಹಾಗೂ ಸುಶೀಲಾ ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತದ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದ ನಾರಾಯಣ, ಕೇಶವ, ಭನಾನಿ, ಭರತ್‌, ದಯಾನಂದ, ಚಿತ್ರಾ, ಜಲಜಾಕ್ಷಿ, ಪ್ರೀತಿ, ಪ್ರೀತೇಶ್‌, ಎಂಬವರಿಗೆ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ನಲ್ಲಿ ಪುತ್ತೂರು ಸಿಟಿ ಆಸ್ಪತ್ರೆಗೆ ಕಳುಹಿಸಿಕೊಟ್ಟು ಅವರ ಪೈಕಿ ನಾರಾಯಣ, ಕೇಶವ, ಭವಾನಿ, ಭರತ್‌ ಹಾಗೂ ದಯಾನಂದ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಂಗಳೂರು ದೇರಳಕಟ್ಟೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ.ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 164/2017  ಕಲಂ: 279, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.…
Read More