DAILY CRIME REPORT AS ON 11/10/2017 AT 18:00 HRS

DAILY CRIME REPORT AS ON 11/10/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 11-10-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 11/10/2017 at 10:00 Hrs

Daily Crime Reports as on 11/10/2017 at 10:00 Hrs

Daily Information
ಅಸ್ವಾಭಾವಿಕ ಮರಣ ಪ್ರಕರಣ: ೦1 ಪುಂಜಾಲಕಟ್ಟೆ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಕುಮಾರ್ ಪ್ರಾಯ 35 ವರ್ಷ, ತಂದೆ  ದಿ, ಗಂಗಯ್ಯ  ಗೌಡ,ಎಲ್ಪೆಲ್  ಮನೆ, ಕುಕ್ಕಿಪಾಡಿ  ಗ್ರಾಮ ಬಂಟ್ವಾಳ ತಾಲೂಕು ಎಂಬವರ ಅಣ್ಣ ದೊಂಬಯ್ಯ ಗೌಡ ಇವರು ಬಂಟ್ವಾಳ ತಾಲೂಕು  ಕುಕ್ಕಿಪಾಡಿ ಗ್ರಾಮದ ಎಲ್ಪೇಲ್ ಎಂಬಲ್ಲಿ ವಾಸವಾಗಿದ್ದು  ಕೊಲಿ ಕೆಲಸ ಮಾಡಿಕೊಂಡಿದ್ದು  ದಿನಾಂಕ:09-10-2017 ರಂದು ಕೆಲಸಕ್ಕೆ ಹೊದವರು ಮನೆಗೆ ಬಂದು ರಾತ್ರಿ 8:00 ಗಂಟೆ ಸಮಯಕ್ಕೆ ತನ್ನ ಮನೆಯ ಅಂಗಳದಲ್ಲಿರುವ ಬಾವಿಯಿಂದ ನೀರು ಸೇದಿ ಸ್ನಾನಮಾಡಲೆಂದು  ಹೋಗಿ ಬಾವಿಯಿಂದ ನೀರು ಸೇದುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದು ನಂತರ ಬಂಟ್ವಾಳ ಅಗ್ನಿಸಾಮಕ ದಳದವರು ಬಂದು ಹುಡುಕಾಡಿದಲ್ಲಿ ಸಿಗದೆ ಇದ್ದು  ದಿನಾಂಕ: 10-10-2017 ರಂದು ಬೆಳಿಗ್ಗೆ :09:45 ಗಂಟೆಗೆ ಮುಳುಗು ತಜ್ಷರು ಬಂದು ದೊಂಬಯ್ಯ ಇವರ ಮೃತ ದೇಹವನ್ನು ಬಾವಿಯಿಂದ ನೀರಿನಿಂದ  ತೆಗೆದಿರುತ್ತಾರೆ.ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಯುಡಿ ಆರ್ ಸಂಖ್ಯೆ 20/2017 ಕಲಂ: 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
Read More