DAILY CRIME REPORT AS ON 10/10/2017 AT 18:00 HRS

DAILY CRIME REPORT AS ON 10/10/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 10-10-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 10/10/2017 at 10:00 Hrs

Daily Crime Reports as on 10/10/2017 at 10:00 Hrs

Daily Information
ಅಪಘಾತ ಪ್ರಕರಣ: ೦3 ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 07-10-2017 ರಂದು 21-00 ಗಂಟೆ ಸಮಯಕ್ಕೆ ಆರೋಪಿ ಲಾರಿ ಚಾಲಕ ರಾಜಣ್ಣ ಎಂಬವರು ಲಾರಿ ನೋಂದಣಿ ನಂಬ್ರ KA-41-B-5112 ನೇಯದನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ, ನೀರಕಟ್ಟೆ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಆರೋಪಿ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯ ತೋಡಿಗೆ ಮಗುಚಿ ಬಿದ್ದು ವಾಹನ ಜಖಂ ಗೊಂಡಿದ್ದು ಸದ್ರಿ ವಾಹನದ ಕ್ಲೀನರ್‌ ಮಂಜುನಾಥ ರವರು ಗಾಯಗೊಂಡು ಹಾಸನ ಜನಪ್ರಿಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಪಿರ್ಯಾದಿದಾರರಾದ ಪ್ರಶಾಂತ್‌  (22) ಗೋಪಾಲ ವಾಸ: ಜನತಾ ಕಾಲೋನಿ ಮನೆ ತವರಕೆರೆ ಕುವೆಂಪು ನಗರ ಬೆಂಗಳೂರು ಎಂಬವರು ಅಪಘಾತದ ವಿಷಯವನ್ನು ಕ್ಲೀನರ್‌ ಹಾಗೂ ಚಾಲಕರಿಂದ ತಿಳಿದುಕೊಂಡು ಅಪಘಾತ ಸ್ಥಳಕ್ಕೆ ಬಂದು ತಡವಾಗಿ ದೂರು ನೀಡಿರುವುದಾಗಿದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 137/2017  ಕಲಂ 279, 337  ಐಪಿಸಿ. ಯಂತೆ ಪ್ರಕರಣ ದಾಖಲಾಗಿರುತ್ತದೆ.   ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 08-10-2017 ರಂದು 21-00 ಗಂಟೆ ಸಮಯಕ್ಕೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಪುಂಡರೀಕ ಎಂಬವರು ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-W-3623 ಪುತ್ತೂರು ಪೇಟೆ- ಪರ್ಲಡ್ಕ ಸಾರ್ವಜನಿಕ…
Read More