Daily Crime Reports as on 07/10/2017 at 10:00 Hrs

Daily Crime Reports as on 07/10/2017 at 10:00 Hrs

Daily Information
ಜೀವ ಬೆದರಿಕೆ ಪ್ರಕರಣ: ೦1 ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅನ್ಸಾರ್, ಪ್ರಾಯ: 27 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಅಂಡೆತಡ್ಕ ಮನೆ, ಇಳಂತಿಲ ಗ್ರಾಮ, ಪುತ್ತೂರು ತಾಲೂಕು ರವರು ಮತ್ತು ತನ್ನ ತಂದೆ ಹಾಗೂ ಕೆಲಸದವರೊಂದಿಗೆ ದಿನಾಂಕ 5.10.2017 ರಂದು ಪುತ್ತೂರು ತಾಲೂಕಿನ ಬಂಟ್ರ ಗ್ರಾಮದ ಮರ್ಧಾಳ ಎಂಬಲ್ಲಿನ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದಾಗ, ಸದ್ರಿಯವರ ಪಕ್ಕದ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಸುತ್ತಿದ್ದ ಶರೀಫ್  ಮತ್ತು  ಅವರ ತಂದೆ ಅಬ್ದುಲ್ ಖಾದರ್ ಎಂಬವರುಗಳು 11.00 ಗಂಟೆ ಸಮಯಕ್ಕೆ ಮೀನು ಮಾರಾಟ ಮಾಡಿಕೊಂಡಿದ್ದ ಫಿರ್ಯಾಧಿದಾರರನ್ನು ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಆರೋಪಿತರ ಪೈಕಿ ಶರೀಫ ನು ಕೈಯಿಂದ ಫಿರ್ಯಾಧಿದಾರರ ಬೆನ್ನಿಗೆ ಮತ್ತು ಕೆನ್ನೆಗೆ ಹೊಡೆದು ಕಾಲಿನಿಂದ ತುಳಿಯುತ್ತಿರುವಾಗ ಅಬ್ದುಲ್ ಖಾದರ್ ನು ಕಲ್ಲಿನಿಂದ ಫಿರ್ಯಾದಿಯ ತಲೆಗೆ ಹೊಡೆಯುತ್ತಿರುವುದನ್ನು ಕಂಡು ಜಗಳ ಬಿಡಿಸಲು ಇರ್ಷಾದ್, ಮುನಾಝ್ ಬರುತ್ತಿರುವಾಗ “ನೀವು ಮೀನು ಮಾರುಕಟ್ಟೆಯಲ್ಲಿ ಮೀನು ಮಾರಿದರೆ ಸಾಯಿಸುವುದಾಗಿ” ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ, ನಂತರ ಚಿಕಿತ್ಸೆ ಬಗ್ಗೆ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ  ವೈಧ್ಯರು ಫಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.ಈ ಬಗ್ಗೆ ಕಡಬ ಠಾಣಾ ಅ.ಕ್ರ 114/2017 ಕಲಂ: 341, 504, 323, 324,…
Read More