DAILY CRIME REPORTS AS ON 06/10/2017 AT 18:00 HRS

DAILY CRIME REPORTS AS ON 06/10/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 06-10-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 06/10/2017 at 10:00 Hrs

Daily Crime Reports as on 06/10/2017 at 10:00 Hrs

Daily Information
ಅಪಘಾತ ಪ್ರಕರಣ: ೦2 ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 04-10-2017 ರಂದು ಸಂಜೆ 6-30 ಗಂಟೆ ಸಮಯಕ್ಕೆ ಆರೋಪಿ ಮೋಟಾರ್‌ ಸೈಕಲ್‌ ಸವಾರ ಸುಪ್ರೀತ್‌  ಎಂಬವರು ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ ಕೆಎ-21-ಕೆ-9978 ನೇಯದನ್ನು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಉಪ್ಪಿನಂಗಡಿ  ಕಡೆಯಿಂದ ನೀರಕಟ್ಟೆ ಕಡೆಗೆ ಚಲಾಯಿಸಿಕೊಂಡು ಬಂದು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ, ನೀರಕಟ್ಟೆ ಎಂಬಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬದಿಗೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರಾದ ಗಂಗಾಧರ ಗೌಡ (39) ತಂದೆ ಬಾಬು ಗೌಡ ವಾಸ: ಎಂಜಿರಡ್ಕ ಮನೆ, ವಳಲು ಗ್ರಾಮ ಬಜತ್ತೂರು ಗ್ರಾಮ ಪುತ್ತೂರು ತಾಲೂಕು ರವರ ತಂದೆ ಪಾದಚಾರಿ ಬಾಬು ಗೌಡ ಎಂಬವರು ನೀರಕಟ್ಟೆ ಕಡೆಯಿಂದ ಎಂಜಿರಡ್ಕ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಬಾಬು ಗೌಡ ರವರು ರಸ್ತೆಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಪುತ್ತೂರು ಮಾಹಾವೀರ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಗಾಯಾಳು ಗಾಯದ ಪರಿಣಾಮ ನೋವಿನಲ್ಲಿದ್ದು ಹೇಳಿಕೆ ನೀಡದಿದ್ದುದರಿಂದ ಪಿರ್ಯಾದಿದಾರರು ಠಾಣೆಗೆ ಬಂದು ದೂರು ನೀಡುವಾಗ ವಿಳಂಬವಾಗಿರುತ್ತದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 135/2017  ಕಲಂ 279, 337  ಐಪಿಸಿ.ಯಂತೆ ಪ್ರಕರಣ ದಾಖಲಾಗಿರುತ್ತದೆ.   ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 05-10-2017 ರಂದು 11-45…
Read More