Daily Crime Reports as on 04/10/2017 at 10:00 Hrs

Daily Crime Reports as on 04/10/2017 at 10:00 Hrs

Daily Information
Daily Crime Reports as on 04/09/2017 at 10:00 Hrs ಅಪಘಾತ ಪ್ರಕರಣ: 01 ಪುತ್ತೂರು ಸಂಚಾರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಅಶೋಕ (30) ಸುಬ್ಬ ನಾಯ್ಕ್‌ ವಾಸ: ಗುಮ್ಮಟೆ ಗದ್ದೆ ಹೌಸ್‌ ವಾಸ: ಬೆಟ್ಟಂಪಾಡಿ ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ದಿನಾಂಕ 03-10-2017 ರಂದು ಬೆಳಿಗ್ಗೆ 07-30 ಗಂಟೆ ಸಮಯಕ್ಕೆ ಆರೋಪಿ ಕಾರು ಚಾಲಕ ಹರೀಶ್‌ ಎಂಬವರು ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಕಲ್ಲಾರೆ ಬಳಿ ಸುಳ್ಯ-ಪುತ್ತೂರು ಸಾರ್ವಜನಿಕ ಡಾಮಾರು ರಸ್ತೆಯ ಎಡ ಬದಿಯಲ್ಲಿ ಪಾರ್ಕ್ ಮಾಡಿದ ಕಾರು ನೋಂದಣಿ ನಂಬ್ರ KA-03-MB-7787 ನೇಯದನ್ನು ಯಾವುದೇ ಸೂಚನೆ ನೀಡದೆ ಹಾಗೂ ರಸ್ತೆಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಗೆ ಚಲಾಯಿಸಿದ ಕಾರಣ ಪಿರ್ಯಾದಿದಾರರು ದರ್ಬೆ ಕಡೆಯಿಂದ ಪುತ್ತೂರು ಬಸ್ಸ್ ನಿಲ್ದಾಣ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-21-L-4433 ನೇ ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಸವಾರ ಮತ್ತು ಸಹಸವಾರ ಯೋಗೀಶ್‌ ರವರು ಸ್ಕೂಟರ್‌ ಸಮೇತ ರಸ್ತೆ ಗೆ ಬಿದ್ದು ಪಿರ್ಯಾದಿದಾರರು ಗಾಯಗೊಂಡು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಸಹಸವಾರ ಯೋಗೀಶ್‌ ರವರು ತರಚಿದ ಗಾಯಗೊಂಡು ಹೊರರೋಗಿ ಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ ಪಿರ್ಯಾದಿ ಸಾರಾಂಶ.ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆ…
Read More