Daily Crime Reports as on 30/09/2017 at 10:00 Hrs

Daily Crime Reports as on 30/09/2017 at 10:00 Hrs

Daily Information
ಇತರೆ ಪ್ರಕರಣ: ೦1 ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಸುಂದರಪ್ಪ (29) ತಂದೆ: ರಾಮಪ್ಪ ಬಾಡ್ಜ್‌ ನಂ: 2615 ಮಂಗಳೂರು ಕೆಎಸ್‌ಆರ್‌ಟಿಸಿ  3ನೇ ಘಟಕ ರವರು  ಸುಮಾರು 3 ತಿಂಗಳಿನಿಂದ ಮಂಗಳೂರು ಕೆಎಸ್‌ಆರ್‌ಟಿಸಿ  3ನೇ ಘಟಕದಲ್ಲಿ ಚಾಲಕ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸಿಕೊಂಡಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ: 29.09.2017 ರಂದು ರೂಟ್‌ ನಂಬ್ರ 41-42 ನೇಯದಕ್ಕೆ ಕರ್ತವ್ಯಕ್ಕೆ ನಿಯುಕ್ತಿಗೊಂಡು ಘಟಕದ ಬಸ್ಸು ನಂಬ್ರ ಕೆಎ.19.ಎಫ್‌.2823 ನೇಯದರಲ್ಲಿ ಚಾಲಕರಾಗಿಯೂ, ಚನ್ನಕೇಶವಯ್ಯರವರು ನಿರ್ವಾಹಕರಾಗಿಯೂ ರಾತ್ರಿ 08.30 ಗಂಟೆಗೆ ಸ್ಠೇಟ್‌ ಬ್ಯಾಂಕ್‌ನಿಂದ ಹೊರಟು ಧರ್ಮಸ್ಥಳಕ್ಕೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಬರುತ್ತಾ ಬಿ.ಸಿರೋಡು – ಬೆಳ್ತಂಗಡಿ ರಸ್ತೆಯ ಹಳೆಗೇಟು ಎಂಬಲ್ಲಿಗೆ ರಾತ್ರಿ 09.45 ಗಂಟೆಗೆ ತಲುಪಿದಾಗ ಎದುರಿನಿಂದ ಅಂದರೆ ಬೆಳ್ತಂಗಡಿ ಕಡೆಯಿಂದ ಒಂದು ಮೋಟಾರು ಸೈಕಲಿನಲ್ಲಿ ಬರುತ್ತಿದ್ದ ಸವಾರರ ಪೈಕಿ ಹಿಂಬದಿಯಲ್ಲಿ ಕುಳಿತ್ತಿದ್ದವನು ಒಂದು ಕಲ್ಲನ್ನು ಬಸ್ಸಿನ ಮುಖ್ಯ ಕನ್ನಡಿಗೆ ಹೊಡೆದು ಮೋಟಾರು ಸೈಕಲ್‌ ಸವಾರರು ಮೋಟಾರು ಸೈಕಲನ್ನು ನಿಲ್ಲಿಸದೇ ಬಿ.ಸಿರೋಡು ಕಡೆಗೆ ಹೋಗಿರುತ್ತಾರೆ. ಬಸ್ಸಿನ ಮುಖ್ಯ ಕನ್ನಡಿ ಹುಡಿಯಾಗಿರುತ್ತದೆ. ಹಾನಿಗೊಳಗಾದ ಕನ್ನಡಿಯ ಅಂದಾಜು ಮೌಲ್ಯ  15000 ಆಗಬಹುದು.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ  ಅ.ಕ್ರ   297/2017 ಕಲಂ:  ; 427 ಐಪಿಸಿ ಮತ್ತು ಕಲಂ: 2(ಎ) ಕೆಪಿಡಿಎಲ್‌ಪಿ ಆ್ಯಕ್ಟ್‌ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಅಸ್ವಾಭಾವಿಕ ಮರಣ ಪ್ರಕರಣ: ೦1 ವಿಟ್ಲ ಪೊಲೀಸ್…
Read More
DAILY CRIME REPORTS AS ON 29/09/2017 AT 18:00 HRS

DAILY CRIME REPORTS AS ON 29/09/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 29-09-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 29/09/2017 at 10:00 Hrs

Daily Crime Reports as on 29/09/2017 at 10:00 Hrs

Daily Information
ಅಪಘಾತ ಪ್ರಕರಣ: ೦1 ಪುತ್ತೂರು ಸಂಚಾರ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಕೆ.ಪಿ ಲಿಂಗಪ್ಪ ಗೌಡ (61 ವ) ತಂದೆ: ಬಾಲು ಗೌಡ ವಾಸ: ಕುಂದ್ರುಕೋಟೆ ಮನೆ, ನೆಹರೂನಗರ ಅಂಚೆ, ಕಬಕ ಗ್ರಾಮ, ಪುತ್ತೂರು ತಾಲೂಕು ರವರ ದೂರಿನಂತೆ ದಿನಾಂಕ 27-09-2017 ರಂದು 20.45 ಗಂಟೆ ಸಮಯಕ್ಕೆ ಆರೋಪಿ ಸುದೇಶ್‌ ಕುಮಾರ್‌ ರೈ ಎಂಬವರು ಈಚರ್‌ ಲಾರಿ ನೋಂದಣಿ ನಂಬ್ರ ಕೆಎ-19-ಎಎ-7412 ನೇಯದನ್ನು ಎಪಿಎಂಸಿ ಕಡೆಯಿಂದ ಚಲಾಯಿಸಿಕೊಂಡು ಬಂದು ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ಆದರ್ಶ ಆಸ್ಪತ್ರೆ ಎದುರು ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ರಾಂಗ್‌ ಸೈಡ್‌ನಿಂದ ಚಲಾಯಿಸಿಕೊಂಡು ಬಂದು ಅರುಣಾ ಥಿಯೇಟರ್‌ ಕಡೆಯಿಂದ ಕೆಮ್ಮಾಯಿ ಕಡೆಗೆ ಹೇಮಚಂದ್ರರವರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್‌ಗೆ ಕೆಎ-21-ಕೆ-1515 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹೇಮಚಂದ್ರರವರು ರಸ್ತೆಗೆ ಬಿದ್ದು ಕಾಲಿನ ಮೂಳೆ ಮುರಿತದ ಗಂಭೀರ ಗಾಯಗೊಂಡವರನ್ನು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಗಾಯಾಳುವಿನ ಮನೆಯವರು ಅವರ ಆರೈಕೆಯಲ್ಲಿರುವುದರಿಂದ ಪಿರ್ಯಾದಿದಾರರು ಬಂದು ದೂರು ನೀಡಿರುವುದಾಗಿದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 131/2017  ಕಲಂ 279, 338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಅಸ್ವಾಭಾವಿಕ ಮರಣ ಪ್ರಕರಣ: ೦1 ಸುಳ್ಯ ಪೊಲೀಸ್ ಠಾಣೆ :…
Read More
DAILY CRIME REPORTS AS ON 28/09/2017 AT 18:00 HRS

DAILY CRIME REPORTS AS ON 28/09/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 28-09-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 28/09/2017 at 10:00 Hrs

Daily Crime Reports as on 28/09/2017 at 10:00 Hrs

Daily Information
ಕಳವು ಪ್ರಕರಣ: ೦1 ಬೆಳ್ತಂಗಡಿ ಪೊಲೀಸ್ ಠಾಣೆ : ದಿನಾಂಕ: 25.09.2017 ರಂದು ರಾತ್ರಿ 9 ಗಂಟೆಯಿಂದ ದಿನಾಂಕ: 26.09.2017 ರಂದು ಬೆಳಿಗ್ಗೆ 9 ಗಂಟೆಯ ಮದ್ಯದ ಅವದಿಯಲ್ಲಿ ಅವದಿಯಲ್ಲಿ ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಮಾವಂತೂರು ಲಾಡ್ಜ್‌ ನ ವಾಹನ ಪಾರ್ಕಿಂಗ್‌ ಸ್ಥಳದಲ್ಲಿ  ಪಿರ್ಯಾದಿದಾರರಾದ ಗೋಪಾಲ (24),ತಂದೆ:ಶೀನ ಪೂಜಾರಿ,ವಾಸ: ಕುಟ್ಟಿಕಲ ಮನೆ,  ಅರಳ ಗ್ರಾಮ, ಬಂಟ್ವಾಳ ತಾಲೂಕು ರವರ ತನ್ನ ಬಾಬ್ತು ಪಾರ್ಕ್‌ ಮಾಡಿಟ್ಟಿದ್ದ  KA-19EF-0178 HERO HONDA ಮೋಟಾರ್‌ ಸೈಕಲ್‌ನ್ನು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು. ಸದ್ರಿ ಮೋಟಾರ್‌ ಸೈಕಲ್‌ನ CHASSIS NO: MBLKC12 EFCGC00178 ENGINE NO : KC12EDCGC00178  ಅಗಿದ್ದು. ಅಂದಾಜು ಮೌಲ್ಯ ರೂ 40,000/- ಆಗಿರುತ್ತದೆ.ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣಾ ಅ.ಕ್ರ 193/2017 ಕಲಂ:379  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   ಅಸ್ವಾಭಾವಿಕ ಮರಣ ಪ್ರಕರಣ: ೦1 ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ: 26-09-2017ರಂದು ಪಿರ್ಯಾದಿದಾರರಾದ ಉಮಾನಾಥ (29)ತಂದೆ: ದಿ: ದೂಮ ಪೂಜಾರಿ, ವಾಸ: ಪಾದೆಮಾರು ಮನೆ, ಮೇರಮಜಲು ಗ್ರಾಮ, ಬಂಟ್ವಾಳ ತಾಲೂಕು ರವರು ಪಿರ್ಯಾದಿದಾರರು ತಲಪಾಡಿ ದೇವಿ ನಗರ ಎಂಬಲ್ಲಿ ಕೆಲಸ ಮಾಡುತ್ತಿರು ವಾಗ ಪಿರ್ಯಾದಿದಾರರ ಮೂರನೇ ಅಕ್ಕ ರೇವತಿ ಎಂಬವರು ಫೋನ್ ಮಾಡಿ ತಾನು ಸಂಘದ ಹಣ ಕಟ್ಟಿ ವಾಪಾಸು ಅಪರಾಹ್ನ 3-30…
Read More
DAILY CRIME REPORTS AS ON 27/09/2017 AT 18:00 HRS

DAILY CRIME REPORTS AS ON 27/09/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 27-09-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 27/09/2017 at 10:00 Hrs

Daily Crime Reports as on 27/09/2017 at 10:00 Hrs

Daily Information
ಅಪಘಾತ ಪ್ರಕರಣ: ೦1 ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 26-09-2017 ರಂದು ಬೆಳಿಗ್ಗೆ 09-30 ಗಂಟೆ ಸಮಯಕ್ಕೆ ಆರೋಪಿ ಮಾರುತಿ 800 ಕಾರು ಚಾಲಕರಾದ ಮಮತ ಎಂಬವರು ಮಾರುತಿ 800 ಕಾರು ನೋಂದಣಿ ನಂಬ್ರ KA-19-M-9409 ನೇಯದನ್ನು ಪುತ್ತೂರು-ಸುಳ್ಯ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ, ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ  ಚಲಾಯಿಸಿಕೊಂಡು ಹೋಗಿ ಪುತ್ತೂರು ತಾಲೂಕು ಪುತ್ತೂರು ಕಸ್ಬಾ ಗ್ರಾಮದ ದರ್ಬೆ ಬಳಿ ನಿರೀಕ್ಷಣಾ ಮಂದಿರದ ಹತ್ತಿರ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರರಾದ ಜೀವನ್‌ ಟಿ (22) ಸದಾನಂದ ವಾಸ: ತುಂಬೆತ್ತಡ್ಕ ಮನೆ, ನೆಲ್ಲೂರು ಕೆಮ್ರಾಜೆ ಗ್ರಾಮ, ಸುಳ್ಯ ತಾಲೂಕು ರವರು ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಚಲಾಯಿಸಿಕೊಂಡು ಹೋಗಿ ಸದ್ರಿ ಸ್ಥಳದಲ್ಲಿ ನಿಲ್ಲಿಸಿದ ಕೆಎ-21-ಎನ್‌-5122 ನೇ ಓಮ್ನಿ ಕಾರಿನ ಹಿಂಭಾಗಕ್ಕೆ ಢಿಕ್ಕಿಯಾಗಿ ಓಮ್ನಿ ಕಾರು ಮುಂದಕ್ಕೆ ಮುಗ್ಗರಿಸಿ ಓಮ್ನಿ ಕಾರಿನ ಮುಂದೆ ಬಲಗಡೆಗೆ ಹೋಗಲು ಇಂಡಿಕೇಟರ್‌ ಹಾಕಿ ನಿಲ್ಲಿಸಿದ ಕೆಎ-09-ಬಿ-764 ನೇ ನಂಬ್ರದ  ಪಿಕ್‌ ಆಪ್‌ ವಾಹನದ  ಹಿಂಭಾಗಕ್ಕೆ ಅಪಘಾತವಾಗಿ ವಾಹನಗಳು ಜಖಂ ಗೊಂಡಿರುವುದಾಗಿದೆ .ಈ ಬಗ್ಗೆ ಪುತ್ತೂರು ಸಂಚಾರ ಠಾಣೆ   ಮೊ.ನಂ. 130/2017  ಕಲಂ 279,  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
Read More
DAILY CRIME REPORTS AS ON 26/09/2017 AT 18:00 HRS

DAILY CRIME REPORTS AS ON 26/09/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 26-09-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More
Daily Crime Reports as on 26/09/2017 at 10:00 Hrs

Daily Crime Reports as on 26/09/2017 at 10:00 Hrs

Daily Information
ಕೊಲೆ ಪ್ರಕರಣ: ೦1 ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ : ದಿನಾಂಕ  25.09.2017 ರಂದು ರಾತ್ರಿ  ಸುಮಾರು 10.00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರಾದ ಮಹಮ್ಮದ್ ಫೈಝಲ್, ಪ್ರಾಯ: 22 ವರ್ಷ, ವಾಸ: ಜಿ ಮಹಮ್ಮದ್, ವಾಸ: ಅಮ್ಮೆಮಾರ್‌ ಮನೆ, ಪುದು ಗ್ರಾಮ, ಬಂಟ್ವಾಳ ತಾಲೂಕು ರವರು ಅಡ್ಯಾರು ಎಂಬಲ್ಲಿರುವಾಗ  ಅವರ ಪರಿಚಯದ ಮಾರಿಪಳ್ಳ ಅಪ್ಪಿ ಎಂಬಾತನು ಫೋನು ಮಾಡಿ ನನಗೆ ಪತ್ತೋಂಜಿ ಕಡೆಯವರು ಹಲೆ ನಡೆಸಲು ಪ್ರಯತ್ನಿಸಿರುತ್ತಾರೆ ಎಂಬುದಾಗಿ ತಿಳಿಸಿದ್ದು,  ಸದ್ರಿ ವಿಚಾರವನ್ನು ಅವರ ಗೆಳೆಯ ಜಿಯಾ ಎಂಬಾತನಿಗೆ ತಿಳಿಸಿದ ಕೂಡಲೇ ಫಯಾಜ್ ರವರ ಬಾಬ್ತು ಮಾರುತಿ ಸ್ವಿಫ್ಟ್ ಕಾರಿನಲ್ಲಿ  ಫಿರ್ಯಾದಿದಾರರು, ಮುಸ್ತಾಕ್, ಅನೀಸ್, ಚಮ್ಮು, ಅಜ್ಮಲ್, ಜಿಯಾ ರವರು ಹೊರಟು ರಾತ್ರಿ ಸುಮಾರು 10.45 ಗಂಟೆ ಸಮಯಕ್ಕೆ ಫರಂಗಿಪೇಟೆ ಹೊರಠಾಣೆಯ ಹತ್ತಿರಕ್ಕೆ ತಲುಪಿದಾಗ ಎದುರಿನಿಂದ ಬಂದ ಇನ್ನೋವಾಕಾರನ್ನು ಡಿಕ್ಕಿಹೊಡೆಸಿ , ಅದರಿಂದ ಇಳಿದು ಬಂದ ನೌಫಾಲ್ ಫೈಸಲ್ ನಗರ, ಆಚಿ ಯಾನೆ ಮೂಪ ಆಚಿ ಫೈಸಲ್ ನಗರ, ನೌಫಾಲ್ ಕಣ್ಣೂರು, ಅಮ್ಮಿ ಕಣ್ಣೂರು, ಮುನ್ನ ಫೈಸಲ್ ನಗರ, ಅರ್ಷಾದ್ ಫೈಸಲ್ ನಗರ, ಸದ್ದಾಂ ಹಾಗೂ ಇತರರು ತಲವಾರು ತರಹದ ಕತ್ತಿಯನ್ನು ಹಿಡಿದುಕೊಂಡು ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಫಿರ್ಯಾದಿದಾರರು, ಮುಸ್ತಾಕ್, ಅನೀಸ್, , ಜಿಯಾ ಹಾಗೂ ಫಯಾಜ್ ರವರಿಗೆ ತಲವಾರಿನಿಂದ ಕೊಲೆ ಮಾಡುವ ಉದ್ದೇಶದಿಂದ ಗಂಭೀರವಾಗಿ ಕಡಿದು…
Read More
DAILY CRIME REPORTS AS ON 23/09/2017 AT 18:00 HRS

DAILY CRIME REPORTS AS ON 23/09/2017 AT 18:00 HRS

Daily Information
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 23-09-2017 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Read More