Dakshina Kannada District Police
Dakshina Kannada District Police
Always At Your Service
Always At Your Service

Dakshina Kannada District Police

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕವು 1860 ರಿಂದ ಕಾರ್ಯಾಚರಿಸುತ್ತಿದೆ. ಶತಮಾನದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಸೌತ್ ಕೆನರಾ ಎಂಬುದಾಗಿ ಕರೆಯಲಾಗುತ್ತಿತ್ತು ಮತ್ತು  ಕಾಸರಗೋಡು ತಾಲೂಕು ಹಾಗೂ ಹೊಸದುರ್ಗಾ ಉಪತಾಲೂಕನ್ನು ಒಳಗೊಂಡಿತ್ತು. 1956 ರಲ್ಲಿ ಕಾಸರಗೋಡು ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕಿಸಿ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಭಾಗವಾಯಿತು. ತದನಂತರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಒಳಗೊಂಡಂತೆ) ಕಾರ್ಯನಿರ್ವಹಿಸುತ್ತಿದ್ದು, 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಪೊಲೀಸ್ ಘಟಕಗಳು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುತ್ತದೆ.

ತದನಂತರ 2010 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಂಗಳೂರು ನಗರವನ್ನು ಪ್ರತ್ಯೇಕಿಸಿ ಮಂಗಳೂರು ನಗರ ಪೊಲೀಸ್ ಕಮೀಷನರೇಟ್‌ನ್ನು ಸೃಜಿಸಲಾಯಿತು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕವು 02 ಉಪವಿಭಾಗ, 04 ವೃತ್ತ ಕಛೇರಿ ಹಾಗೂ 02 ಟ್ರಾಫಿಕ್ ಪೊಲೀಸ್ ಠಾಣೆಗಳನ್ನು ಒಳಗೊಂಡಂತೆ ಒಟ್ಟು 17 ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ.

ಸಮಾಜದ ಮಹಿಳೆಯರ, ಮಕ್ಕಳ ಹಾಗೂ ಎಲ್ಲಾ ನಾಗರಿಕರ ರಕ್ಷಣೆ, ಭದ್ರತೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕವು ಬದ್ದವಾಗಿದೆ.

Social Media Contact

Daily News Report

DAILY CRIME REPORT AS ON 24/02/2018 AT 18:00 HRS
DAILY CRIME REPORT AS ON 24/02/2018 AT 18:00 HRS
February 24, 2018
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 24-02-2018 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
MONTHLY SC/ST MEETING ON  26 FEBRUARY 2018
MONTHLY SC/ST MEETING ON 26 FEBRUARY 2018
February 24, 2018
ಪೊಲೀಸ್ ಇಲಾಖಾ ವತಿಯಿಂದ ಜಿಲ್ಲಾ ಮಟ್ಟದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಮಾಸಿಕ ಸಭೆಯನ್ನು ದಿನಾಂಕ: 26-02-2018 ರ ಬೆಳಿಗ್ಗೆ 11.00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ಆವರಣದಲ್ಲಿರುವ ಸಭಾ
Daily Crime Reports as on 24/02/2018 at 10:00 Hrs
Daily Crime Reports as on 24/02/2018 at 10:00 Hrs
February 24, 2018
ಅಪಘಾತ ಪ್ರಕರಣ: ೦2 ಪುಂಜಾಲಕಟ್ಟೆ ಪೊಲೀಸ್ ಠಾಣೆ: ಪಿರ್ಯಾದಿದಾರರಾದ ಶಿವ ಕುಮಾರ್ (29)  ತಂದೆ: ದಿ: ಲಿಂಗಪ್ಪ, ವಾಸ: ಕಲ್ಲದೋಡಿ ಮನೆ, ಶಾಂತಿ ನಗರ ಗ್ರಾಮ, ಚಿಕ್ಕಮಂಗಳೂರು  ಜಿಲ್ಲೆ ಎಂಬವರು ದಿನಾಂಕ:21-02-2018ರಂದು ತನ್ನ ಸ
DAILY CRIME REPORT AS ON 17/02/2018 AT 18:00 HRS
DAILY CRIME REPORT AS ON 17/02/2018 AT 18:00 HRS
February 17, 2018
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 17-02-2018 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Daily Crime Reports as on 17/02/2018 at 10:00 Hrs
Daily Crime Reports as on 17/02/2018 at 10:00 Hrs
February 17, 2018
ಅಪಘಾತ ಪ್ರಕರಣ: ೦1 ಕಡಬ ಪೊಲೀಸ್ ಠಾಣೆ: ಪಿರ್ಯಾದುದಾರರಾದ ಸೋಮನಾಥ ಪ್ರಾಯ 24 ವರ್ಷ, ತಂದೆ : ಹೊನ್ನಪ್ಪ ಗೌಡ, ವಾಸ : ಉರುಂಬಿ ಮನೆ, ಕುಟ್ರುಪ್ಪಾಡಿ ಗ್ರಾಮ, ಪುತ್ತೂರು ತಾಲೂಕು ಎಂಬವರು ದಿನಾಂಕ : 15.02.2018 ರಂದು ಕೆಲಸದ ನ
DAILY CRIME REPORT AS ON 16/02/2018 AT 18:00 HRS
DAILY CRIME REPORT AS ON 16/02/2018 AT 18:00 HRS
February 16, 2018
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 16-02-2018 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Daily Crime Reports as on 16/02/2018 at 10:00 Hrs
Daily Crime Reports as on 16/02/2018 at 10:00 Hrs
February 16, 2018
ಅಪಘಾತ ಪ್ರಕರಣ: ೦2 ಪುತ್ತೂರು ಸಂಚಾರ ಪೊಲೀಸ್ ಠಾಣೆ: ದಿನಾಂಕ 15-02-2018 ರಂದು 10-45 ಗಂಟೆಗೆ ಆರೋಪಿ ಮೋಟಾರ್ ಸೈಕಲ್‌ ಸವಾರ ದಯಾನಂದ ಎಂಬವರು ಮೋಟಾರ್‌ ಸೈಕಲ್‌ ನೋಂದಣಿ ನಂಬ್ರ KA-21-Q-4449 ನೇಯದರಲ್ಲಿ ಸಹಸವಾರಳನ್ನಾಗಿ
DAILY CRIME REPORT AS ON 15/02/2018 AT 18:00 HRS
DAILY CRIME REPORT AS ON 15/02/2018 AT 18:00 HRS
February 15, 2018
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಾಂಕ 15-02-2018 ರಂದು ಬೆಳಿಗ್ಗೆ 10.೦೦ ಗಂಟೆಯಿಂದ ಸಂಜೆ 18.೦೦ ಗಂಟೆಯವರೆಗೆ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗಿರುವುದಿಲ್ಲ.
Daily Crime Reports as on 15/02/2018 at 10:00 Hrs
Daily Crime Reports as on 15/02/2018 at 10:00 Hrs
February 15, 2018
ಕಾಣೆ ಪ್ರಕರಣ: ೦1 ಕಡಬ ಪೊಲೀಸ್ ಠಾಣೆ : ಪಿರ್ಯಾದಿದಾರರಾದ ಶೀನಪ್ಪ ಪೂಜಾರಿ ಪ್ರಾಯ 70 ವರ್ಷ, ತಂದೆ: ಕರಿಯಪ್ಪ ಪೂಜಾರಿ, ವಾಸ: ಪಟ್ಟೆ ಮಜಲು ಮನೆ, ಆಲಂಕಾರು ಗ್ರಾಮ, ಪುತ್ತೂರು ತಾಲೂಕು.ರವರ ಮಗ ರಾಜೀವ ಪೂಜಾರಿ (42 ವರ್ಷ) ಎಂಬ

SECURITY AWARENESS TIPS

Right to Information Act
Women’s Rights
Road Safety

Crime Stats

99
Total FIR
99
Fatal Road Accident
99
Non Fatal Road accident
99
Others